ತಮಿಳಿನ ಕಬಡದಾರಿ ಸಿನಿಮಾದಲ್ಲಿ ಪೂಜಾ ಕುಮಾರ್ ಸ್ಥಾನಕ್ಕೆ ಸುಮನ್ ರಂಗನಾಥ್
ಕವಲು ದಾರಿಯಲ್ಲಿ ಸುಮನ್ ರಂಗನಾಥ್ ಪಾತ್ರದಲ್ಲಿ ತಮಿಳಿನಲ್ಲಿ ಈ ಮೊದಲು ಪೂಜಾ ಕುಮಾರ್ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರ ಪೂಜಾ ಕುಮಾರ್ ತುರ್ತು ಕಾರ್ಯ ನಿಮಿತ್ತ ಯುಎಸ್ ಗೆ ತೆರಳಿದ ಹಿನ್ನೆಲೆಯಲ್ಲಿ ಸುಮನ್ ರಂಗನಾಥ್ ಅವರೇ ಆ ಪಾತ್ರ ನಿರ್ವಹಿಸುತ್ತಿದ್ದಾರೆ.
ರಿಷಿ ಅಭಿನಯದ ಕನ್ನಡದ ‘ಕವಲುದಾರಿ’ ಸಿನಿಮಾ ತಮಿಳಿನಲ್ಲಿ ‘ಕಬಡದಾರಿ’ ಹೆಸರಿನಲ್ಲಿ ರೀಮೇಕ್ ಆಗುತ್ತಿದೆ.
ಕನ್ನಡದಲ್ಲಿ ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದರು. ಕವಲು ದಾರಿಯಲ್ಲಿ ಸುಮನ್ ರಂಗನಾಥ್ ಪಾತ್ರದಲ್ಲಿ ತಮಿಳಿನಲ್ಲಿ ಈ ಮೊದಲು ಪೂಜಾ ಕುಮಾರ್ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರ ಪೂಜಾ ಕುಮಾರ್ ತುರ್ತು ಕಾರ್ಯ ನಿಮಿತ್ತ ಯುಎಸ್ ಗೆ ತೆರಳಿದ ಹಿನ್ನೆಲೆಯಲ್ಲಿ ಸುಮನ್ ರಂಗನಾಥ್ ಅವರೇ ಆ ಪಾತ್ರ ನಿರ್ವಹಿಸುತ್ತಿದ್ದಾರೆ.
ನಂದಿತಾ ಶ್ವೇತಾ, ನಸ್ಸೀರ್ ಮತ್ತು ಜಯ ಪ್ರಕಾಶ್ ಕೂಡ ಸಿನಿಮಾದಲ್ಲಿ ನಟೆಸಿದ್ದಾರೆ. ಲಲಿತಾ ಧನಂಜಯ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಸತ್ಯ ಸಿನಿಮಾ ಖ್ಯಾತಿಯ ಪ್ರದೀಪ್ ಕೃಷ್ಣ ಮೂರ್ತಿ ನಿರ್ದೇಶಿಸುತ್ತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.