ಸಿನಿಮಾ ಸುದ್ದಿ

ಮಾಟ-ಮಂತ್ರದ ಕಥೆ ಹೊಂದಿರುವ 'ಸಕುಚಿ'ಗೆ ಅಶೋಕ್ ನಿರ್ದೇಶನ

Shilpa D

ತೀರಾ ವಿಚಿತ್ರ ಎನ್ನುವ ಶೀರ್ಷಿಕೆ ಮೂಲಕ ತಯರಾಗುತ್ತಿದೆ ಸಕುಚಿ ಸಿನಿಮಾ. ಬ್ಲಾಕ್ ಮ್ಯಾಜಿಕ್ ಕುರಿತ ಕಥೆ ಇದಾಗಿದೆ. ಅಶೋಕ್ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ರೊಮ್ಯಾಂಟಿಕ್ ಲವ್ ಕಥೆಯ ಜೊತೆಗೆ ನಿರರ್ದೇಶಿಕರಿಗೆ ಆಗಿದ್ದ ನೈಜ ಘಟನೆಯನ್ನು ಸಹ ಸಿನಿಮಾದಲ್ಲಿ ಸೇರಿಸಲಾಗಿದೆ.

ಸೀರಿಯಲ್‌ನಿಂದ ಬೆಳ್ಳಿ ಪರದೆಗೆ ಜಿಗಿದಿರುವ ನಟ ತ್ರಿವಿಕ್ರಮ ಅವರ ಮೂರನೇ ಸಿನಿಮಾ ಇದಾಗಿದೆ.  ಇದು ನವರತ್ನ ಮತ್ತು ರಂಗನಾಯಕಿಯಲ್ಲಿ ನಟಿಸಿದ್ದರು. 

ತ್ರಿವಿಕ್ರಮ್ ಗೆ ನಾಯಕಿಯಾಗಿ ಮಾಡೆಲ್ ಕಮ್ ನಟಿ ಡಯಾನಾ ಮೇರಿ,ಸುಮನಾ ರಾವ್ ಮತ್ತು ಮಂಜುನಾಥ್ ರಾವ್ ಅಭಿನಯಿಸುತ್ತಿದ್ದಾರೆ. ಅಶ್ವಿನ್ ಬಿಸಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 

SCROLL FOR NEXT