ಸಿನಿಮಾ ಸುದ್ದಿ

ತನ್ನ ಟಾಪ್‍ಲೆಸ್ ಚಿತ್ರ ಹಾಕಿಕೊಂಡು ಹೊಸ ವರ್ಷದ ಶುಭಾಶಯ ಕೋರಿದ ಖ್ಯಾತ ನಟಿ!

ಸ್ಯಾಂಡಲ್ ವುಡ್, ಬಾಲಿವುಡ್, ಕ್ರೀಡಾಕ್ಷೇತ್ರದ ಸೆಲೆಬ್ರಟಿಗಳು ಹೊಸ ವರ್ಷದಂದು ತಮ್ಮ ಕುಟುಂಬ, ಪ್ರೇಮಿಗಳೊಡನೆ ಇರುವ ವಿಶೇಷ ಚಿತ್ರವನ್ನು ಹಂಚಿಕೊಂಡು ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದರೆ ಹಾಲಿವುಡ್ ನ ಖ್ಯಾತ ನಟಿಯೊಬ್ಬರು ಮಾತ್ರ ಸಾಮಾಜಿಕ ತಾಣದಲ್ಲಿ ತಮ್ಮ ನಗ್ನಚಿತ್ರವನ್ನು ಹಂಚಿಕೊಂಡು ಹೊಸ ವರ್ಷದ ಶುಭಾಶಯ ಕೋರಿದ್ದಾರೆ!

ಸ್ಯಾಂಡಲ್ ವುಡ್, ಬಾಲಿವುಡ್, ಕ್ರೀಡಾಕ್ಷೇತ್ರದ ಸೆಲೆಬ್ರಟಿಗಳು ಹೊಸ ವರ್ಷದಂದು ತಮ್ಮ ಕುಟುಂಬ, ಪ್ರೇಮಿಗಳೊಡನೆ ಇರುವ ವಿಶೇಷ ಚಿತ್ರವನ್ನು ಹಂಚಿಕೊಂಡು ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದರೆ ಹಾಲಿವುಡ್ ನ ಖ್ಯಾತ ನಟಿಯೊಬ್ಬರು ಮಾತ್ರ ಸಾಮಾಜಿಕ ತಾಣದಲ್ಲಿ ತಮ್ಮ ನಗ್ನಚಿತ್ರವನ್ನು ಹಂಚಿಕೊಂಡು ಹೊಸ ವರ್ಷದ ಶುಭಾಶಯ ಕೋರಿದ್ದಾರೆ!

ಬಾಲಿವುಡ್ ನಟಿ, ಕಿರುತೆರೆ ತಾರೆ ಪದ್ಮಾ ಲಕ್ಷ್ಮಿ ತಾವು ಟಾಪ್‍ಲೆಸ್ ಆಗಿರುವ ಚಿತ್ರವನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದು ಇದೀಗ ಈ ಫೋಟೋ ಬಹಳಷ್ಟು ವೈರಲ್ ಆಗಿದೆ.

49 ವರ್ಷದ ಪದ್ಮಾ ಲಕ್ಷ್ಮಿ ಈ ಚಿತ್ರದೊಡನೆ "ಹೊಸ ವರ್ಷ ಬಂದಿದೆ, ಆದರೆ ನಾನು ಎಂದಿನಂತೆಯೇ ಇದ್ದೇನೆ!" ಎಂದೂ ಬರೆದು ಪೋಸ್ಟ್ ಮಾಡಿದ್ದಾರೆ.

ಇನ್ನು ವಿಶೇಷವೆಂದರೆ ಇತ್ತೀಚೆಗೆ ನ್ಯೂಯಾರ್ಕ್ ನ ಪತ್ರಿಕೆಯೊಂದು ಪದ್ಮಾ ಅವರ ಚಿತ್ರವನ್ನು ಹಾಕಿ ಪ್ರಿಯಾಂಕಾ ಚೋಪ್ರಾ ಎಮ್ದು ತಪ್ಪಾಗಿ ಪ್ರಕಟಿಸಿತ್ತು. ಅದಕ್ಕೆ ಪ್ರತಿಕ್ರಯಿಸಿರುವ ನಟ್ ಪೋಸ್ಟ್‌ನ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು "ನೈಡೈಲಿನ್ಯೂಸ್ ಗೆ ಧನ್ಯವಾದಗಳು ನಾವಿಬ್ಬರೂ ಒಂದೇ ತರಹ ಕಾಣುತ್ತೇವೆ ಎನ್ನುವುದು ನನಗೆ ಗೊತ್ತಿದೆ, ಆದರೆ ನಾನವಳಲ್ಲ #desilife #JustIndianThings." ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.

ಆ ಬಳಿಕ ನ್ಯೂಯಾರ್ಕರ್ ತನ್ನ ಹ್ಯಾಂಡಲ್ ನಲ್ಲಿದ್ದ ಆ ಪೋಸ್ಟ್ ಅನ್ನು ತೆಗೆದು ಹಾಕಿದೆ.ಪದ್ಮಾ ಅವರ ಪೋಸ್ಟ್‌ಗೆ ಸೆಲೆಬ್ರಿಟಿಗಳಿಂದ ಹಲವಾರು ಪ್ರತಿಕ್ರಿಯೆಗಳು ಬಂದಿದ್ದವು.

ಸದ್ಯ ಸಿನಿಮಾ ಜಗತ್ತಿನಿಂದ ದೂರವಿರುವ ಪದ್ಮಾ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ