ಏನ್ ಮಾಡೋದು ಸ್ವಾಮಿ ಫ್ರೆಂಚ್ ಬಿರಿಯಾನಿ ಹಾಡು 
ಸಿನಿಮಾ ಸುದ್ದಿ

ಪುನೀತ್ ಹಾಡಿರೋ 'ಫ್ರೆಂಚ್ ಬಿರಿಯಾನಿ' ಹೊಸ ಹಾಡು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್!

ಪಿಆರ್ಕೆ ಪ್ರೊಡಕ್ಷನ್ಸ್ ಅವರ ಬಹುನಿರೀಕ್ಷಿತ ಚಿತ್ರ "ಫ್ರೆಂಚ್ ಬಿರಿಯಾನಿ" ಸಿನಿಮಾ ಹಾಡು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಫ್ರೆಂಚ್ ಬಿರಿಯಾನಿಯ"ಏನ್  ಮಾಡೋದು ಸ್ವಾಮಿ" ಹಾಡು ಮಂಗಳವಾರ ರಿಲೀಸ್ ಆಗಿದೆ.

ಪಿಆರ್ಕೆ ಪ್ರೊಡಕ್ಷನ್ಸ್ ಅವರ ಬಹುನಿರೀಕ್ಷಿತ ಚಿತ್ರ "ಫ್ರೆಂಚ್ ಬಿರಿಯಾನಿ" ಸಿನಿಮಾ ಹಾಡು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಫ್ರೆಂಚ್ ಬಿರಿಯಾನಿಯ"ಏನ್  ಮಾಡೋದು ಸ್ವಾಮಿ" ಹಾಡು ಮಂಗಳವಾರ ರಿಲೀಸ್ ಆಗಿದೆ.

ವಾಸುಕಿ ವೈಭವ್ ಸಂಯೋಜಿಸಿದ್ದ ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. 

ಬಾರ್ ಸನ್ನಿವೇಶದ ಹಿನ್ನೆಲೆಯಲ್ಲಿ ಬರುವ ಈ ಹಾಡು ಜೀವನದ  ಉತ್ಸಾಹಭರಿತ, ಮಹತ್ವದ ತಿರುವಿನ ಬಗೆಗೆ ಹೇಳುತ್ತದೆ. 

ಡ್ಯಾನಿಶ್ ಸೈಟ್ ಮತ್ತು ಸಾಲ್ ಯೂಸುಫ್‌ ಪ್ರಮುಖ ತಾರಾಂಗಣದಲ್ಲಿರುವ ಚಿತ್ರ "ಲಾ" ನಂತರ ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗುತ್ತಿರುವ ಎರಡನೇ ಕನ್ನಡ ಚಿತ್ರವಾಗಿದೆ. 

ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ಎ ತಲ್ವಾರ್ ನಿರ್ಮಿಸಿ ಪನ್ನಗ ಭರಣ ನಿರ್ದೇಶಿಸಿರುವ "ಫ್ರೆಂಚ್ ಬಿರಿಯಾನಿ" ಜುಲೈ 24 ರಂದು ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ವಿಶ್ವಾದ್ಯಂತ ಸ್ಟ್ರೀಮಿಂಗ್ ಆಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

KPSC ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್ಟ್‌ ; ₹40 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ್ದ ಮಧ್ಯವರ್ತಿ, BJP ಮುಖಂಡನ ಬಂಧನ!

ಮರ ಬಿದ್ದು ತುಂಡಾಗಿ ವೃದ್ದನ ಮೇಲೆ ಬಿದ್ದ ಹೈಟೆನ್ಷನ್ ವೈರ್, ಅಂಗಡಿ ಮಾಲೀಕನ ಸಮಯಪ್ರಜ್ಞೆಯಿಂದ ಜೀವ ರಕ್ಷಣೆ, Video Viral

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

ನೇಪಾಳ ಪ್ರವಾಹ: ಲೈಕ್ಸ್ ಗಾಗಿ ನಕಲಿ ವಿಡಿಯೋ, ಸುಳ್ಳು ಮಾಹಿತಿ ಪ್ರಸಾರ; 72 ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಕಟ್ಟುನಿಟ್ಟಿನ ಸೂಚನೆ!