ಕಂಗನಾ ರಣಾವತ್ 
ಸಿನಿಮಾ ಸುದ್ದಿ

ನಾನು ಜಗಳಗಂಟಿ ಎಂಬುದನ್ನು ಸಾಬೀತು ಮಾಡಿದರೆ ಟ್ವಿಟರ್ ತೊರೆಯುತ್ತೇನೆ: ಕಂಗನಾ

ನಾನು 'ಲಡಾಕು'ವಿನಂತೆ (ಜಗಳಗಂಟಿ ಅಥವಾ ಕಲಹಪ್ರಿಯೆ) ಕಾಣಿಸಿಕೊಳ್ಳಬಹುದು ಆದರೆ ಅದು ನಿಜವಲ್ಲ ಎಂದು ಹೇಳಿದ್ದಾರೆ. ನಾನು ಜಗಳಗಂಟಿ ಎಂಬುದನ್ನು ಸಾಬೀತು ಪಡಿಸಿದರೆ ಟ್ವಿಟರ್ ತೊರೆಯುತ್ತೇನೆ ಎಂದು ಕಂಗನಾ ಹೇಳಿದ್ದಾರೆ.

ನವದೆಹಲಿ: ನಾನು 'ಲಡಾಕು'ವಿನಂತೆ (ಜಗಳಗಂಟಿ ಅಥವಾ ಕಲಹಪ್ರಿಯೆ) ಕಾಣಿಸಿಕೊಳ್ಳಬಹುದು ಆದರೆ ಅದು ನಿಜವಲ್ಲ ಎಂದು ಹೇಳಿದ್ದಾರೆ. ನಾನು ಜಗಳಗಂಟಿ ಎಂಬುದನ್ನು ಸಾಬೀತು ಪಡಿಸಿದರೆ ಟ್ವಿಟರ್ ತೊರೆಯುತ್ತೇನೆ ಎಂದು ಕಂಗನಾ ಹೇಳಿದ್ದಾರೆ.

ಕಳೆದ ಕೆಲವು ವಾರಗಳಿಂದ ಶಿವಸೇನಾ ಸಂಸದ ಸಂಜಯ್ ರಾವುತ್ ಮತ್ತು ಹಲವಾರು ಬಾಲಿವುಡ್ ನಟ-ನಟಿಯರೊಂದಿಗಿನ ಜಗಳದಿಂದಾಗಿ ಮುನ್ನೆಲೆಗೆ ಬಂದಿರುವ ನಟಿ ಕಂಗನಾ, ತಮ್ಮ ಬಗ್ಗೆ ಟ್ವಿಟರ್ ಮೂಲಕವೇ ಸ್ಪಷ್ಟನೆ ನೀಡಿದ್ದಾರೆ.

'ನಾನು ತುಂಬಾ ಜಗಳ ಮಾಡುವ ವ್ಯಕ್ತಿಯಾಗಿ ಕಾಣಿಸಬಹುದು ಆದರೆ ಅದು ನಿಜವಲ್ಲ, ನಾನೆಂದಿಗೂ ಜಗಳವನ್ನು ಪ್ರಾರಂಭಿಸದ ದಾಖಲೆ ನನ್ನ ಬಳಿಯಿದೆ. ಯಾರಾದರೂ ನಾನು ಕಲಹಪ್ರಿಯೆ ಎಂಬುದನ್ನು ಸಾಬೀತುಪಡಿಸಿದ್ದೇ ಆದಲ್ಲಿ ನಾನು ಟ್ವಿಟರ್‌ನಿಂದ ಹೊರನಡೆಯುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

'ಯಾರಾದರೂ ಸಾಬೀತುಪಡಿಸಿದರೆ ನಾನು ಟ್ವಿಟರ್ ತೊರೆಯುತ್ತೇನೆ. ನಾನೆಂದಿಗೂ ಹೋರಾಟವನ್ನು ಪ್ರಾರಂಭಿಸುವುದಿಲ್ಲ. ಆದರೆ, ಪ್ರತಿ ಹೋರಾಟವನ್ನು ನಾನು ಮುಗಿಸುತ್ತೇನೆ. ಭಗವಾನ್ ಕೃಷ್ಣ, ಯಾರಾದರೂ ನಿಮ್ಮನ್ನು ಹೋರಾಡುವಂತೆ ಕೇಳಿದಾಗ ನೀವು ಅವರನ್ನು ನಿರಾಕರಿಸಬಾರದು ಎಂದು ಹೇಳಿದ್ದಾರೆ'.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?