ಬೈ ಟು ಲವ್ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ರೊಮ್ಯಾಂಟಿಕ್ ಚಿತ್ರದಲ್ಲಿ ನಟಿಸಲು ನಾನು ಮೊದಲು ಹೆದರಿದ್ದೆ: ಧನ್ವೀರ್

ಕೊರೋನಾ ಲಾಕ್ ಡೌನ್ ಇಲ್ಲದದ್ದರೇ ಈ ವೇಳೆಗಾಗಲೇ ಬಜಾರ್ ಸಿನಿಮಾ ಹೀರೋ ಧನ್ವೀರ್ ನಟನೆಯ ಸಿನಿಮಾ ಶೂಟಿಂಗ್ ಮುಗಿಯುತ್ತಿತ್ತು. 

ಕೊರೋನಾ ಲಾಕ್ ಡೌನ್ ಇಲ್ಲದದ್ದರೇ ಈ ವೇಳೆಗಾಗಲೇ ಬಜಾರ್ ಸಿನಿಮಾ ಹೀರೋ ಧನ್ವೀರ್ ನಟನೆಯ ಸಿನಿಮಾ ಶೂಟಿಂಗ್ ಮುಗಿಯುತ್ತಿತ್ತು. 

ಧನ್ವೀರ್ ನಟನೆಯ ಬೈ ಟೂ ಲವ್ ಎಂಬ ಸಿನಿಮಾ ಶೂಟಿಂಗ್ ಅಂತಿಮ ಹಂತ ತಲುಪಿದೆ,ಹರಿ ಸಂತೋಷ್ ನಿರ್ದೇಶನದ ಬೈ ಟೂ  ಲವ್ ಎಂಬ ರೋಮ್ಯಾಂಟಿಕ್ ಸಿನಿಮಾ ಶೂಟಿಂಗ್ ಏಪ್ರಿಲ್ 19ರಿಂದ ಆರಂಭವಾಗಿದೆ. ಮೂರು ದಿನಗಳ ಲಾಕ್ ಡೌನ್ ನಿಂದಾಗಿ ಮತ್ತೆ ಶೂಟಿಂಗ್ ನಿಂತಿದೆ, ಈಗಾಗಲೇ ಶೇ.70 ರಷ್ಚು ಶೂಟಿಂಗ್ ಪೂರ್ಣಗೊಂಡಿದೆ.

ಬಜಾರ್ ಬ್ರಾಂಡ್ ನ ಧನ್ವೀರ್ ಆಕ್ಷನ್ ಹೀರೋ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ, ಪ್ರೀತಿ ಆಧಾರಿತ ಸಿನಿಮಾವಾಗಿದೆ, ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸಲು ಆರಂಭದಲ್ಲಿ ನನಗೆ ಭಯವಾಗಿತ್ತು. ನಿಧಾನವಾಗಿ ನಾನು ಹೊಂದಿಕೊಂಡೆ, ಹಲವು ವಿಡಿಯೋಗಳನ್ನು ನೋಡಿದ ನಂತರ ನಾನು ಕೂಡ ಪ್ರಣಯಾಧಾರಿತ ಸಿನಿಮಾಗಳಿಗೆ ನ್ಯಾಯ ಒದಗಿಸಬಹುದು ಎಂದು ಭಾವಿಸಿದೆ ಎಂದು ಧನ್ವೀರ್ ಹೇಳಿದ್ದಾರೆ.

ಆಕ್ಷನ್ ಚಿತ್ರಗಳಿಗೆ ದೈಹಿಕ ಶ್ರಮ ಹೆಚ್ಚು ಬೇಕಾಗುತ್ತದೆ,ಆದರೆ ಕುಟುಂಬ ಆಧಾರಿತ ಕಥೆಗಳಿಗೆ ಭಾವನೆ ಮುಖ್ಯವಾಗುತ್ತದೆ ಎಂದು ತಿಳಿಸಿದ್ದಾರೆ.ಬೈ ಟೂ ಲವ್ ಗೆ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT