ಬಾಹ್ಯಾಕಾಶ ಕೇಂದ್ರ 
ಸಿನಿಮಾ ಸುದ್ದಿ

ಬಾಹ್ಯಾಕಾಶದಲ್ಲಿ ಶೂಟಿಂಗ್‌ ನಡೆಸಲಿರುವ ಮೊದಲ ಚಿತ್ರ ಇದು!

ಬಾಹ್ಯಾಕಾಶ ಹಿನ್ನಲೆಯನ್ನು ಆಧರಿಸಿ ಹಲವು ಸಿನಿಮಾಗಳು ಬಂದಿವೆ. ಆದರೆ, ಬಾಹ್ಯಾಕಾಶದಲ್ಲಿಯೇ ಸಿನಿಮಾದ ಚಿತ್ರೀಕರಣ ನಡೆದರೆ..!?

ಮಾಸ್ಕೋ: ಬಾಹ್ಯಾಕಾಶ ಹಿನ್ನಲೆಯನ್ನು ಆಧರಿಸಿ ಹಲವು ಸಿನಿಮಾಗಳು ಬಂದಿವೆ. ಆದರೆ, ಬಾಹ್ಯಾಕಾಶದಲ್ಲಿಯೇ ಸಿನಿಮಾದ ಚಿತ್ರೀಕರಣ  ನಡೆದರೆ..!

ಇದು ಸಾಧ್ಯವೇ? ಎಂಬ ಅನುಮಾನ ಬರುವುದು ಸಹಜ. ಆದರೆ ಇದು ಸಾಧ್ಯವಾಗಲಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ ಸದ್ಯದಲ್ಲಿಯೇ ಬಾಹ್ಯಾಕಾಶದಲ್ಲಿ ಚಿತ್ರೀಕರಣ ನಡೆಸುವುದಾಗಿ ಘೋಷಿಸಿದೆ. 'ಚಾಲೆಂಜ್' ಹೆಸರಿನ ಬಾಹ್ಯಾಕಾಶ ಸಿನಿಮಾ ತೆಗೆಯಲಿದ್ದೇವೆ. 

ಈ ಸಿನಿಮಾದ ಚಿತ್ರೀಕರಣ ಬಾಹ್ಯಾಕಾಶದಲ್ಲಿ ನಡೆಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ರಷ್ಯನ್‌ ನಟಿ ಯೂಲಿಯಾ ಪೆರೆಸಿಲ್ಡ್ (36) ಪ್ರಧಾನ ಪಾತ್ರದಲ್ಲಿ, ಕ್ಲಿಮ್ ಶಿಫೆಂಕೊ (37) ನಿರ್ದೇಶನದಲ್ಲಿ  'ಚಾಲೆಂಜ್' ಚಿತ್ರ ತೆರೆಯ ಮೇಲೆ ಬರಲಿದೆ. 

ನಟ ನಟ ಟಾಮ್ ಕ್ರೂಸ್ ಹಾಗೂ ನಾಸಾ ತಮ್ಮದೇ ಸಹಭಾಗಿತ್ವದಲ್ಲಿ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ರಷ್ಯಾದ ಬಾಹ್ಯಾಕಾಶ ಸಂಸ್ಥೆಯಿಂದ ನಡೆಯುತ್ತಿರುವ ಪ್ರಯತ್ನಗಳನ್ನು ಕಳೆದ ವರ್ಷವೇ ಚಿತ್ರ ತಂಡ ಬಹಿರಂಗಗೊಳಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

LS Debate: ದೇಶದ ಯುವಶಕ್ತಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಚ್ಚಿಬಿದ್ದಿದೆ: ಸಂಸದೆ ಪ್ರಿಯಾಂಕಾ ವಾದ್ರಾ

Video: ಕರ್ನಾಟಕದಲ್ಲಿ 'ಕನ್ನಡಿಗ'ನಿಗೇ ಜಾಗ ಇಲ್ಲವೇ? BMTC ಬಸ್ಸಿನ ಮೇಲೆ ಅಂಟಿಸಿದ್ದ ಸ್ಟಿಕರ್ ತೆರವು ಖಂಡಿಸಿದ JDS

5 ವಿಕೆಟ್‌, 0 ರನ್‌: ಜಸ್ಟಿನ್ ಗ್ರೀವ್ಸ್ ಮಾರಕ ದಾಳಿಗೆ ಪಾಕಿಸ್ತಾನ ತತ್ತರ; ಹೊಸ ವಿಶ್ವದಾಖಲೆ ಬರೆದ ವಿಂಡೀಸ್ ವೇಗಿ! Video

LS Debate: ಸರ್ಕಾರ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು, ತತ್ತರಿಸಿ ಹೋಗಿದೆ- ಅಖಿಲೇಶ್ ಯಾದವ್

ಬರದ ನಡುವೆ ರಾಜ್ಯಕ್ಕೆ ಮತ್ತೊಂದು ಹೊರೆ: ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡಲು CWRC ಆದೇಶ!