ಖುಷಿ ಮುಖರ್ಜಿ-ಉರ್ಫಿ ಜಾವೇದ್ 
ಸಿನಿಮಾ ಸುದ್ದಿ

'ನಾಚಿಕೆ ಆಗಬೇಕು': ಖುಷಿ ಮುಖರ್ಜಿ Hot ಅವತಾರಕ್ಕೆ ನಟಿ ಉರ್ಫಿ ಜಾವೇದ್‌ ಆಕ್ರೋಶ, Video!

ಸ್ಪ್ಲಿಟ್ಸ್‌ವಿಲ್ಲಾದಲ್ಲಿ ನಟಿಸಿದ್ದ ಮಾಜಿ ಸ್ಪರ್ಧಿ ಖುಷಿ ಮುಖರ್ಜಿ ಅವರ ಹಾಟ್ ಅವತಾರಗಳಿಂದಾಗಿ ಬಹಳ ದಿನಗಳಿಂದ ಟೀಕೆಗಳು ಎದುರಾಗುತ್ತಿವೆ. ನೆಟಿಜನ್‌ಗಳು ನಟಿಯನ್ನು ಟೀಕಿಸುತ್ತಿದ್ದು ಅವರ ವಿಚಿತ್ರ ಉಡುಪುಗಳಿಗಾಗಿ ಟ್ರೋಲ್ ಮಾಡುತ್ತಿದ್ದಾರೆ.

ಸ್ಪ್ಲಿಟ್ಸ್‌ವಿಲ್ಲಾದಲ್ಲಿ ನಟಿಸಿದ್ದ ಮಾಜಿ ಸ್ಪರ್ಧಿ ಖುಷಿ ಮುಖರ್ಜಿ ಅವರ ಹಾಟ್ ಅವತಾರಗಳಿಂದಾಗಿ ಬಹಳ ದಿನಗಳಿಂದ ಟೀಕೆಗಳು ಎದುರಾಗುತ್ತಿವೆ. ನೆಟಿಜನ್‌ಗಳು ನಟಿಯನ್ನು ಟೀಕಿಸುತ್ತಿದ್ದು ಅವರ ವಿಚಿತ್ರ ಉಡುಪುಗಳಿಗಾಗಿ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಇದಕ್ಕೂ ಮುನ್ನ ವಿಭಿನ್ನ ಉಡುಪುಗಳ ಮೂಲಕ ಹಲ್ ಚಲ್ ಸೃಷ್ಟಿಸಿದ್ದ ನಟಿ ಉರ್ಫಿ ಜಾವೇದ್ ಸಹ ಇದೀಗ ಖುಷಿಯನ್ನು ಟೀಕಿಸಿದ್ದಾರೆ.

ಖುಷಿ ಗಮನ ಸೆಳೆಯಲು ಸಾಮಾಜಿಕ ಮಾಧ್ಯಮದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರು ತಮ್ಮ ವಿಚಿತ್ರವಾದ ಹಾಟ್ ಉಡುಗೆಗಳಿಂದ ಗಮನ ಸೆಳೆಯುತ್ತಿದ್ದಾರೆ. ನೆಟಿಜನ್‌ಗಳು ಅವರ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದ್ದಾರೆ. ಖುಷಿ ಮೊದಲು ಪಾಪ್‌ಗಳನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ಕ್ಷಮೆಯಾಚಿಸಿದರು. ಇದು ಅವರನ್ನು ಟ್ರೋಲ್ ಮಾಡಲು ಕಾರಣವಾಯಿತು. ಇನ್ನು ಮೊನ್ನೆ ಖುಷಿ ಪೃಷ್ಠ ಕಾಣುವಂತ ಕಪ್ಪು ಉಡುಪನ್ನು ಧರಿಸಿದ್ದರು. ನಟಿಯನ್ನು ಅಸಭ್ಯವಾಗಿ ಕ್ಲಿಕ್ ಮಾಡಿದ್ದಕ್ಕಾಗಿ ನೆಟಿಜನ್‌ಗಳು ಪಾಪರಾಜಿಗಳನ್ನು ಟೀಕಿಸಿದರು. ನಂತರ, ಖುಷಿ ಅವರಿಂದ ಕ್ಷಮೆಯಾಚಿಸಿದರು.

ಇನ್ನು ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಿದ್ದ ಉರ್ಫಿ ಅವರು, ಈ ಕಾರ್ಯಕ್ರಮದಲ್ಲಿ ಅವರು ಪೂರ್ತಿ ಬಟ್ಟೆಯನ್ನು ಧರಿಸಿ ಬಂದಿದ್ದರು. ಅನೇಕರು ತನ್ನನ್ನು ಕಾಪಿ ಮಾಡುತ್ತಿದ್ದಾರೆ. 'ನಾನು ಈಗ ಬಟ್ಟೆ ಧರಿಸೋಕೆ ಆರಂಭಿಸಿದ್ದೇನೆ'. ಆದರೆ 'ನನ್ನನ್ನು ಕಾಪಿ ಮಾಡುತ್ತಾರೆ' ಎಂದು ಹೇಳುವ ಮೂಲಕ ಖುಷಿಯನ್ನು ಟೀಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT