ಹರ್ಭಜನ್ ಸಿಂಗ್-ಡೆರೇನ್ ಲೆಹ್ಮನ್ 
ಕ್ರಿಕೆಟ್

ಆಸ್ಟ್ರೇಲಿಯಾದ ಕೋಚ್ ಲೆಹ್ಮನ್‌ರನ್ನು ನೀವು ಗರ್ಭಿಣಿಯೇ ಎಂದು ಕೇಳಿದ್ದೆ: ಹರ್ಭಜನ್ ಸಿಂಗ್

ಟೀಂ ಇಂಡಿಯಾದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಹಾಲಿ ಕೋಚ್ ಡರೇನ್ ಲೆಹ್ಮನ್ ಅವರ ದೊಡ್ಡ ಹೊಟ್ಟೆ ನೋಡಿ ನೀವು...

ನವದೆಹಲಿ: ಟೀಂ ಇಂಡಿಯಾದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಹಾಲಿ ಕೋಚ್ ಡರೇನ್ ಲೆಹ್ಮನ್ ಅವರ ದೊಡ್ಡ ಹೊಟ್ಟೆ ನೋಡಿ ನೀವು ಗರ್ಭಿಣಿಯೇ ಎಂದು ಕೇಳಿದ್ದರಂತೆ. ಹೌದು ಆಗಂತ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಆಪ್ ಕೀ ಅದಾಲತ್ ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿದ ಹರ್ಭಜನ್ ಸಿಂಗ್ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಪಂದ್ಯದ ವೇಳೆ ಲೆಹ್ಮನ್ ಹಾಗೂ ಗ್ಲೆನ್ ಮೆಕ್ ಗ್ರಾತ್ ಸೇರಿದಂತೆ ಕೆಲ ಆಟಗಾರರು ಎದುರಾಳಿ ತಂಡದ ಆಟಗಾರರನ್ನು ಕೆಣಕುತ್ತಿದ್ದರು(ಸೆಡ್ಜಿಂಗ್). ಪಂಜಾಬ್ ನವನಾದ ನಾನು ಅವರಿಗೆ ಮೈದಾನದಲ್ಲೇ ತಿರುಗೇಟು ನೀಡುತ್ತಿದೆ.

ಆಸ್ಟ್ರೇಲಿಯಾದ ಪಂದ್ಯದ ವೇಳೆ ಲೆಹ್ಮನ್ ಸತತವಾಗಿ ನನ್ನನ್ನು ಕೆಣಕುತ್ತಿದ್ದರು. ಈ ವೇಳೆ ಲೆಹ್ಮನ್ ಹತ್ತಿರ ಹೋಗಿ ಅವರ ಹೊಟ್ಟೆಯ ಕಡೆ ಕೈತೋರಿಸಿ ನೀನು ಗರ್ಭಿಣಿಯೇ ಎಂದು ಕೇಳಿದ್ದೆ. ಈ ವಿಚಾರವನ್ನು ಲೆಹ್ಮನ್ ಶೇನ್ ವಾರ್ನ್ ಹತ್ತಿ ಹೇಳಿದಾಗ ಅವರು ಜೋರಾಗಿ ನಕಿದ್ದರು  ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT