ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ವಿರಾಟ್ ಕೊಹ್ಲಿ ಮೇಲೆ ನನಗೆ ಲವ್ ಆಗಿದೆ: ಪಾಕ್ ನಟಿ ಕಂದೀಲ್ ಬಲೋಚ್

ಭಾರತದ ವಿರುದ್ಧದ ಟಿ20 ವಿಶ್ವಕಪ್​ನ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ನರ್ತಿಸುತ್ತ ಬೆತ್ತಲಾಗುತ್ತೇನೆ ಎಂದಿದ್ದ ಪಾಕಿಸ್ತಾನದ ನಟಿ ಕಂದೀಲ್ ಬಲೋಚ್​ ಮತ್ತೊಂದು ಹೊಸ ...

ವಿರಾಟ್ ಕೊಹ್ಲಿ ಮತ್ತು ಕಂದೀಲ್ ಬಲೋಚ್
Shilpa D
Updated On : 5 Apr 2016, 6:21 am

ಮುಂಬೈ:  ಭಾರತದ ವಿರುದ್ಧದ ಟಿ20 ವಿಶ್ವಕಪ್​ನ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ನರ್ತಿಸುತ್ತ ಬೆತ್ತಲಾಗುತ್ತೇನೆ ಎಂದಿದ್ದ ಪಾಕಿಸ್ತಾನದ ನಟಿ ಕಂದೀಲ್ ಬಲೋಚ್​ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾಳೆ.

ಪಾಕಿಸ್ತಾನ ಗೆಲ್ಲದಂತೆ ಮಾಡಿ ಕಂದೀಲ್ ಬಲೋಚ್​ ಮಾನ ಕಾಪಾಡಿದ್ದ ವಿರಾಟ್ ಕೊಹ್ಲಿ ಮೇಲೆ ಈಕೆಗೆ ಸಿಕ್ಕಾಪಟ್ಟೆ ಲವ್ ಆಗಿದೆಯಂತೆ. ಹಾಗಂತ ಕಂದೀಲ್ ಬಲೋಚ್​ ಟ್ವೀಟ್ ಮಾಡಿದ್ದಾಳೆ.  ಕೊಹ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಭಾರತದ ಗೆಲುವಿನ ಪ್ರಮುಖ ರೂವಾರಿ ಆಗಿದ್ದರು.

2011ರಲ್ಲಿ ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುವುದಾಗಿ ರಗಳೆ ಮಾಡಿದ್ದ ಪೂನಂ ಪಾಂಡೆ ಮಾತು ತಪ್ಪಿದ್ದಳು. ಪಾಂಡೆ ಹಾದಿಯನ್ನೇ ಅನುಸರಿಸುತ್ತಿರುವ ಬಲೋಚ್ ಬೆತ್ತಳಾಗುತ್ತಾಳೆ ಎಂದು ಕಾದಿದ್ದ ರಸಿಕರಿಗೂ ನಿರಾಸೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement