ವಿರಾಟ್ ಕೊಹ್ಲಿ ಪರವಾಗಿ ಫ್ಲಿಂಟಾಫ್ ಜತೆ ಜಗಳಕ್ಕಿಳಿದ ಬಿಗ್ ಬಿ
ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಗಳಿಸಿಕೊಟ್ಟ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹವಾ ವಿಶ್ವದೆಲ್ಲಡೆ ತಾರಕಕ್ಕೇರಿರುವಾಗಲೇ ಬಾಲಿವುಡ್ ನಟ...
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಗಳಿಸಿಕೊಟ್ಟ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹವಾ ವಿಶ್ವದೆಲ್ಲಡೆ ತಾರಕಕ್ಕೇರಿರುವಾಗಲೇ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಆ್ಯಂಡ್ರೂ ಫ್ಲಿಂಟಾಫ್ ನಡುವೆ ಟ್ವೀಟರ್ ನಲ್ಲಿ ಕಿರು ಜಗಳ ನಡೆದಿದೆ.
ಟ್ವೀಟರ್ ನಲ್ಲಿ ಅಮಿತಾಬ್ ಬಚ್ಚನ್ ಕೊಹ್ಲಿ ನಿಮ್ಮದು ಅದ್ಬುತ ಆಟ. ಶುದ್ಧ ಸರ್ವಶ್ರೇಷ್ಠ ಆಟಗಾರ ನೀವು. ಅಭಿನಂದನೆಗಳು. ಇಂತಹ ರಾತ್ರಿಗಳು ಮತ್ತಷ್ಟು ಬರಲಿ.
ಫ್ಲಿಂಟಾಫ್: ಕೊಹ್ಲಿ ಇಂಗ್ಲೆಂಡ್ ನ ಜೋ ರೂಟ್ ನಷ್ಟೇ ಉತ್ತಮ ಆಟಗಾರ. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಗೆ ಯಾರು ಎದುರಾಗುತ್ತಾರೆಂದು ಖಚಿತವಾಗಿ ಹೇಳಲಾರೆ!
ಅಮಿತಾಬ್ ಬಚ್ಚನ್: ಯಾರು ರೂಟ್? ರೂಟನ್ ರನ್ನು ಕಿತ್ತೆಸೆಯುತ್ತೇವೆ.
ಫ್ಲಿಂಟಾಫ್: ಸಾರಿ ಯಾರಿದು?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.