ಇರ್ಫಾನ್ ಪಠಾಣ್ 
ಕ್ರಿಕೆಟ್

ಒಬ್ಬ ಮುಸ್ಲಿಂ ಆಗಿದ್ದು ಭಾರತದ ಪರ ಏಕೆ ಆಡುತ್ತೀರಿ? ಪಾಕ್ ಹುಡುಗಿ ಪ್ರಶ್ನೆಗೆ ಇರ್ಫಾನ್ ಪಠಾಣ್ ದಿಟ್ಟ ಉತ್ತರ

: ಟೀಂ ಇಂಡಿಯಾ ವೇಗದ ಆಟಗಾರ ಇರ್ಫಾನ್ ಪಠಾಣ್ ಇತ್ತೀಚೆಗೆ ತಮ್ಮ ಜೀವನದಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಾಹಿತಿ .,.

ಹೈದರಾಬಾದ್: ಟೀಂ ಇಂಡಿಯಾ ವೇಗದ ಆಟಗಾರ ಇರ್ಫಾನ್ ಪಠಾಣ್ ಇತ್ತೀಚೆಗೆ ತಮ್ಮ ಜೀವನದಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಾಹಿತಿ ನೀಡಿದ್ದಾರೆ.

ನಾಗಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಾಹೋರ್ ನಲ್ಲಿ ಒಮ್ಮೆ ಪಾಕಿಸ್ತಾನ ಹುಡುಗಿ ಕೇಳಿದ ಪ್ರಶ್ನೆಗೆ ತಾವು ಹೇಗೆ ಉತ್ತರ ನೀಡಿದ್ದೆ ಎಂಬುದನ್ನು ತಿಳಿಸಿದ್ದಾರೆ.

ಒಬ್ಬ ಮುಸಲ್ಮಾನನಾಗಿದ್ದು ನೀವು ಏಕೆ ಭಾರತದ ಪರ ಕ್ರಿಕೆಟ್ ಆಡುತ್ತೀರಿ ಎಂಬ ಯುವತಿ ಕೇಳಿದ್ದಳು, ಅದಕ್ಕೆ ಬರೋಡಾ ಮೂಲದ ಇರ್ಫಾನ್ ಪಠಾಣ್ ನೀಡಿದ್ದ ಉತ್ತರ ಹೀಗಿತ್ತು,

'ಭಾರತದ ಪರವಾಗಿ ಆಡುವುದೇ ಒಂದು ಹೆಮ್ಮೆಯ ವಿಷಯ,ಆ ಘಟನೆಯನ್ನು ನೆನಪಿಸಿಕೊಂಡರೇ ನನಗೆ ಮತ್ತಷ್ಟು ಉತ್ತಮವಾಗಿ ಕ್ರಿಕೆಟ್ ಆಡಬೇಕು ಎಂದೆನಿಸುತ್ತದೆ, ಒಬ್ಬ ಕ್ರಿಕೆಟ್ ಆಟಗಾರನಾಗಿ ನಾನು ವೃತ್ತಿ ಬದುಕಿನಲ್ಲಿ ಹೆಮ್ಮೆ ಪಡುವಂತ ಅನೇಕ ವಿಷಯಗಳಿವೆ' ಎಂದು ಪಠಾಣ್ ಹೇಳಿದ್ದಾರೆ. ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಸೌರವ್ ಗಂಗೂಲಿ ಅವರಿಂದ ಕ್ಯಾಪ್ ಪಡೆದ ಮಧುರ ಕ್ಷಣಗಳನ್ನು ಪಠಾಣ್ ಸ್ಮರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT