ಗೂಗಲ್ ಡೂಡಲ್ 
ಕ್ರಿಕೆಟ್

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಕ್ರಿಕೆಟ್ ಗೇಮ್ ಡೂಡಲ್ ಬಿಡಿಸಿದ ಗೂಗಲ್

ಮಿನಿ ವಿಶ್ಪಕಪ್ ಎಂದೇ ಖ್ಯಾತಿ ಗಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಮಹಾ ಸಮರಕ್ಕೆ ವೇದಿಕೆ ಸಿದ್ಧವಾಗಿರುವಂತೆಯೇ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಕ್ರಿಕೆಟ್ ಗೇಮ್ ನ ಡೂಡಲ್ ಬಿಡಿಸಿದೆ.

ಲಂಡನ್: ಮಿನಿ ವಿಶ್ಪಕಪ್ ಎಂದೇ ಖ್ಯಾತಿ ಗಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಮಹಾ ಸಮರಕ್ಕೆ ವೇದಿಕೆ ಸಿದ್ಧವಾಗಿರುವಂತೆಯೇ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಕ್ರಿಕೆಟ್ ಗೇಮ್ ನ ಡೂಡಲ್ ಬಿಡಿಸಿದೆ.

ಈ ಹಿಂದೆ ಸಾಕಷ್ಟು ವಿಶೇಷ ದಿನಗಳಲ್ಲಿ ವಿಶೇಷ ಡೂಡಲ್ ಬಿಡಿಸಿ ಸುದ್ದಿಯಾಗಿದ್ದ ಗೂಗಲ್ ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಕ್ರಿಕೆಟ್ ಕುರಿತ ವಿಶೇಷ ಡೂಡಲ್ ಬಿಡಿಸುವ ಮೂಲಕ ಕ್ರಿಕೆಟ್  ಪ್ರೇಮಿಗಳ ಮನಸೆಳೆದಿದೆ. ಕ್ರೀಡಾಂಗಣದಲ್ಲಿ ಕೀಟಗಳನ ನಡುವಿನ ಕ್ರಿಕೆಟ್ ಗೇಮ್ ಆಡಿಸುವ ಡೂಡಲ್ ಬಿಡಿಸಲಾಗಿದೆ. ಕುತೂಹಲ ಕೆರಳಿಸುವ ಈ ಗೇಮ್ ಅನ್ನು ಪ್ರತೀಯೊಬ್ಬ ಬಳಕೆದಾರನೂ ಆಡಬಹುದಾಗಿದೆ. ಈ ಗೇಮ್ ನಲ್ಲಿ  ಬಳಕೆದಾರನಿಗೆ ಬ್ಯಾಟಿಂಗ್ ಗೆ ಮಾತ್ರ ಅವಕಾಶವಿದ್ದು, ಇದು ಪ್ರಸ್ತುತ ಕ್ರಿಕೆಟ್ ರಂಗದ ಮನಸ್ಥಿತಿಯನ್ನು ಬಿಂಬಿಸುವಂತಿದೆ.

ಒಟ್ಟಾರೆ ಗೂಗಲ್ ಈ ಡೂಡಲ್ ಪ್ರಯತ್ನವನ್ನು ಕ್ರಿಕೆಟ್ ಪ್ರೇಮಿಗಳಂತೂ ಖಂಡಿತಾ ಇಷ್ಟ ಪಡುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ