ಕ್ರಿಕೆಟ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್

Vishwanath S
ಮೀರತ್: ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ಗೆ ಪ್ರೇಯಸಿ ನೂಪುರ್ ನಗರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
ಮೀರತ್ ನಲ್ಲಿ ಉಭಯ ಕುಟುಂಬದವರು, ಆಪ್ತರ ಸಮಾಕ್ಷಮದಲ್ಲಿ ಭುವನೇಶ್ವರ್ ಕುಮಾರ್ ಮತ್ತು ನೂಪುರ್ ನಗರ್ ಮದುವೆ ಸಮಾರಂಭ ಅದ್ಧೂರಿಯಾಗಿ ನೆರವೇರಿತು. 
ನವೆಂಬರ್ 26 ಮೀರತ್ ನಲ್ಲಿ ಹಾಗೂ 30ರಂದು ನವದೆಹಲಿಯಲ್ಲಿ ಔತಣಕೂಟ ಏರ್ಪಡಿಸಲಾಗಿದೆ. 
SCROLL FOR NEXT