ಬಿಸಿಸಿಐ 
ಕ್ರಿಕೆಟ್

ಜಿಎಸ್‍ಟಿ ಅನ್ವಯ ಮೊದಲ ಹಂತವಾಗಿ 44 ಲಕ್ಷ ರುಪಾಯಿ ತೆರಿಗೆ ಪಾವತಿಸಿದ ಬಿಸಿಸಿಐ

ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಅನ್ವಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೊದಲ ಹಂತವಾಗಿ 44 ಲಕ್ಷ ರುಪಾಯಿ ತೆರಿಗೆಯನ್ನು...

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಅನ್ವಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೊದಲ ಹಂತವಾಗಿ 44 ಲಕ್ಷ ರುಪಾಯಿ ತೆರಿಗೆಯನ್ನು ಪಾವತಿಸಿದೆ. 
ಜುಲೈ 1ರಿಂದ ಜಿಎಸ್‍ಟಿ ಜಾರಿಗೆ ಬಂದಿದ್ದು ಇದರನ್ವಯ ದೇಶದ ಅತೀ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಬಿಸಿಸಿಐ 44 ಲಕ್ಷ ರುಪಾಯಿ ತೆರಿಗೆ ಪಾವತಿಸಿದೆ. ಇನ್ನು 2015-16ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಂದ ಬಿಸಿಸಿಐಗೆ ಬಂದ ಆದಾಯದ ಒಟ್ಟು ಮೊತ್ತದಲ್ಲಿ ಸಹ ಆಟಗಾರರಿಗೂ ಹಣ ನೀಡಲಾಗಿದೆ. 
ರಾಷ್ಟ್ರೀಯ ತಂಡದ ಫಿಜಿಯೋ ಫ್ಯಾಟ್ರಿಕ್ ಫರ್ಹಾಟ್ 5 ತಿಂಗಳ ಅವಧಿಯ ಸೇವೆಗೆ 6 ಲಕ್ಷ ರುಪಾಯಿ ಪಡೆದಿದ್ದಾರೆ. ಅದೇ ರೀತಿ ಕರ್ನಾಟಕದ ಆಟಗಾರ ಸ್ಟುವರ್ಟ್ ಬಿನ್ನಿಗೆ 92 ಲಕ್ಷ ರುಪಾಯಿ ಹಾಗೂ ಹರ್ಭಜನ್ ಸಿಂಗ್ 62 ಲಕ್ಷ ರುಪಾಯಿ ನೀಡಲಾಗಿದೆ ಎಂದು ಬಿಸಿಸಿಐ ವೆಸ್ಟ್ ಸೈಟ್ ನಲ್ಲಿ ಹಾಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!