ಸಂಗ್ರಹ ಚಿತ್ರ 
ಕ್ರಿಕೆಟ್

ಐಪಿಎಲ್ 2018: ಇಡೀ ಆರ್ ಸಿಬಿ ತಂಡ ಹೇಳುತ್ತಿದೆ ಈ ಸಲ ಕಪ್ ನಮ್ದೇ ಎಂದು!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಲ್) ಟ್ವೆಂಟಿ-20 ಚಾಂಪಿಯನ್‌ಶಿಪ್ 11ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಈ ಬಾರಿ ಐಪಿಎಲ್ ಮತ್ತಷ್ಟು ಮೆರುಗು ನೀಡಲು ಅದೇ ಹಳೇ ನಾಗ್ಸ್ ಹೊಸ ರೂಪದಲ್ಲಿ ಬಂದಿದ್ದಾರೆ.

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಲ್) ಟ್ವೆಂಟಿ-20 ಚಾಂಪಿಯನ್‌ಶಿಪ್ 11ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಈ ಬಾರಿ ಐಪಿಎಲ್ ಮತ್ತಷ್ಟು ಮೆರುಗು ನೀಡಲು ಅದೇ ಹಳೇ ನಾಗ್ಸ್ ಹೊಸ ರೂಪದಲ್ಲಿ ಬಂದಿದ್ದಾರೆ.
ಹೌದು..ಈ ಹಿಂದೆ ನಾಗ್ಸ್ ಷೋ ಮೂಲಕ ಭಾರಿ ಮನರಂಜನೆ ನೀಡಿದ್ದ ಹಂಬಲ್ 'ಪೊಲಿಟಿಷಿಯನ್ ನೊಗರಾಜ್' ಈಗ ನಾಗ್ಯುಮೆಂಟರಿ ಮೂಲಕ ಐಪಿಎಲ್ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲು ಆಗಮಿಸಿದ್ದಾರೆ. ಈಗಾಗಲೇ ಈ ಸಂಬಂಧ ಕಾರ್ಯಾಚರಣೆ ಆರಂಭಿಸಿರುವ ನಾಗ್ಸ್, ತಮ್ಮ ಹೊಸ ಕಾರ್ಯಕ್ರಮದ ಟ್ರೇಲರ್ ಕೂಡ ಭರ್ಜರಿಯಾಗಿಯೇ ಬಿಡುಗಡೆ ಮಾಡಿದ್ದಾರೆ. 
ನಾಗ್ಯುಮೆಂಟರಿಯಲ್ಲಿ ನಾಗ್ಸ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೇರಿದಂತೆ ಆರ್ ಸಿಬಿಯ ವಿವಿಧ ಕ್ರಿಕೆಟಿಗರ ಬಾಯಲ್ಲಿ ಈ ಸಲ ಕಪ್ ನಮ್ದೇ ಎಂದು ಹೇಳಿಸಿದ್ದಾರೆ. ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಉದಯವಾಗಿದ್ದ ಈ ಸಲ ಕಪ್ ನಮ್ದೇ ಎಂಬ ಅಭಿಯಾನ ದಿನೇ ದಿನೇ ವೈರಲ್ ಆಗುತ್ತಿತ್ತು. ಇದೀಗ ಸ್ವತಃ ಆರ್ ಸಿಬಿ ಆಟಗಾರರೇ ಈ ಸಲ ಕಪ್ ನಮ್ಗೇ ಎಂದು ಉದ್ಘರಿಸುವ ಮೂಲಕ ಅಭಿಯಾನಕ್ಕೆ ಮತ್ತಷ್ಟು ಮೆರುಗು ಬಂದಿದೆ. 
ಇನ್ನು ಐಪಿಎಲ್ ಸೀಸನ್ 11ನ ಉದ್ಧಾಟನಾ ಸಮಾರಂಭ ನಾಳೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ?: ಮಹಿಳಾ ಮೀಸಲಾತಿ- ಕ್ಷೇತ್ರ ಪುನರ್‌ವಿಂಗಡಣೆ ಚರ್ಚೆ ಸಾಧ್ಯತೆ

'ಒಪ್ಪಂದಕ್ಕೆ ಬನ್ನಿ, ಇಲ್ಲವೇ ನರಕಕ್ಕೆ ಹೋಗಿ': ವಿಶ್ವಸಂಸ್ಥೆಯಲ್ಲಿ Iran ವಿರುದ್ಧ Trump ಗುಡುಗು; India-Pak ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಚಾರ..!

ಹಬ್ಬದ ಸಂಭ್ರಮದ ನಡುವೆ ದುರಂತ; ಕೊಯೆಲ್ ನದಿಯಲ್ಲಿ ಮೂವರು ಅಪ್ರಾಪ್ತರು ಸೇರಿ 5 ಮಂದಿ ಜಲಸಮಾಧಿ!

ಆರ್ಥಿಕ ಸಂಕಷ್ಟದಲ್ಲಿ ರಾಜ್ಯ ಸರ್ಕಾರ: ಯಾವ ಯೋಜನೆ ಕೈಬಿಡಬೇಕು, ಯಾವುದು ಜಾರಿಗೆ ತರಬೇಕೆಂಬುದು ನನಗೆ ಗೊತ್ತು; ಹಣಕಾಸು ಇಲಾಖೆ ಸಲಹೆ ಬೆನ್ನಲ್ಲೇ ಡಿಕೆಶಿ ಸ್ಪಷ್ಟನೆ

ನ್ಯೂನತೆಗಳನ್ನು ಸರಿಪಡಿಸಲು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೌತಿಕ ಪರಿಶೀಲನೆ: ಸಿಎಂ ಶಿವಕುಮಾರ್