ಕ್ರಿಕೆಟ್

ರಕ್ಷಾ ಬಂಧನ: ಕೊಹ್ಲಿಯ ಶುಭಾಶಯಕ್ಕೆ ಅಕ್ಕನ ಭಾವನಾತ್ಮಕ ಮಾತುಗಳು!

Vishwanath S
ನವದೆಹಲಿ: ಅಣ್ಣ-ತಂಗಿಯಾ ಅನುಬಂಧ ಸಾರುವ ರಕ್ಷಾ ಬಂಧನ ನೆನಪಿಗಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಟ್ವೀಟರ್ ಖಾತೆಯಲ್ಲಿ ಅಕ್ಕನೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿ, ಶುಭಾಶಯ ತಿಳಿಸಿದ್ದರು. 
ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಕೊಹ್ಲಿ ರಾಖಿ ಹಬ್ಬದಂದು ತಮ್ಮ ಅಕ್ಕ ಭಾವನಾರನ್ನು ನೆನಪು ಮಾಡಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಅಕ್ಕ ಭಾವನಾ ತಮಗೆ ರಾಖಿ ಕಟ್ಟುತ್ತಿರುವ ಫೋಟೋವನ್ನು ಕೊಹ್ಲಿ ಟ್ವೀಟ್ ಮಾಡಿದ್ದರು.
SCROLL FOR NEXT