ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಸಿಸ್ ಅಧಿಪತ್ಯ ಕೊನೆಗೂ ಅಂತ್ಯ; ಐತಿಹಾಸಿಕ ಟೆಸ್ಟ್ ನ ರೋಚಕ ಇತಿಹಾಸ ಇಲ್ಲಿದೆ ನೋಡಿ
ಮೆಲ್ಬೋರ್ನ್ ನಲ್ಲಿ ಮುಕ್ತಾಯವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 137 ರನ್ ಗಳ ಅಂತರದಲ್ಲಿ ಐತಿಹಾಸಿಕ ಗೆಲುವು ಸಾದಿಸಿದ್ದು, ಈ ಮೂಲಕ 37 ವರ್ಷಗಳ ಗೆಲುವಿನ ಬರವನ್ನು ಭಾರತ ನೀಗಿಸಿಕೊಂಡಿದೆ.
ಮೆಲ್ಬೋರ್ನ್: ಮೆಲ್ಬೋರ್ನ್ ನಲ್ಲಿ ಮುಕ್ತಾಯವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 137 ರನ್ ಗಳ ಅಂತರದಲ್ಲಿ ಐತಿಹಾಸಿಕ ಗೆಲುವು ಸಾದಿಸಿದ್ದು, ಈ ಮೂಲಕ 37 ವರ್ಷಗಳ ಗೆಲುವಿನ ಬರವನ್ನು ಭಾರತ ನೀಗಿಸಿಕೊಂಡಿದೆ.
Thank you to all the fans for the Love and support! A special win at The MCG. Next stop - SCG