ಆರ್ಸಿಬಿ 
ಕ್ರಿಕೆಟ್

ಐಪಿಎಲ್ ತಂಡಗಳಿಗೆ ಬಿಸಿಸಿಐನಿಂದ ವರ್ಷಕ್ಕೆ ಬರೋಬ್ಬರಿ 250 ಕೋಟಿ!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಎಲ್ಲಾ ಎಂಟು ತಂಡಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವಾರ್ಷಿಕ 250 ರುಪಾಯಿ ಕೋಟಿ ಪಾವತಿಸಲಿದೆ ಎಂದು ವರದಿಯಾಗಿದೆ...

ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಎಲ್ಲಾ ಎಂಟು ತಂಡಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವಾರ್ಷಿಕ 250 ರುಪಾಯಿ ಕೋಟಿ ಪಾವತಿಸಲಿದೆ ಎಂದು ವರದಿಯಾಗಿದೆ. 
ಮಾಧ್ಯಮ ಹಾಗೂ ಪ್ರಸಾರ ಹಕ್ಕಿನಿಂದ ಬಿಸಿಸಿಐಗೆ ಭಾರೀ ಹಣ ದೊರೆಯಲಿದ್ದು ಕೇಂದ್ರ ಆದಾಯದಿಂದ ತಂಡಗಳಿಗೆ ನೀಡುವ ಮೊತ್ತವನ್ನು 4 ಪಟ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. 
ಮೊದಲ ಆವೃತ್ತಿಯಿಂದಲೂ ಎಲ್ಲಾ ತಂಡಗಳಿಗೆ ಬಿಸಿಸಿಐ ವಾರ್ಷಿಕ 60 ಕೋಟಿ ನೀಡುತ್ತಿತ್ತು. ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ 5 ವರ್ಷದ ಅವಧಿಗೆ 16, 347 ಕೋಟಿ ನೀಡಿ ಪ್ರಸಾರ ಹಕ್ಕು ಖರೀದಿಸಿತ್ತು. ಹೀಗಾಗಿ ಐಪಿಎಲ್ ನಿಂದ ಬಿಸಿಸಿಐಗೆ ವಾರ್ಷಿಕ 3200 ಕೋಟಿ ಸಿಗಲಿದೆ. ಈ ಮೊದಲು ಪ್ರಸಾರ ಹಕ್ಕು ಹೊಂದಿದ್ದ ಸೋನಿ ಸಂಸ್ಥೆ ಬಿಸಿಸಿಐಗೆ ವಾರ್ಷಿಕ 800 ಕೋಟಿ ನೀಡುತ್ತಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

DCM ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ಶಾಕ್! ಒಬ್ಬರಿಗೆ ಮಾತ್ರ ಉಪ ಮುಖ್ಯಮಂತ್ರಿ ಸ್ಥಾನ; ಯಾರೂ ಆ ಪ್ರಭಾವಿ ನಾಯಕ?

ಸಿನಿಮೀಯ ಶೈಲಿಯಲ್ಲಿ ಮಾಜಿ MLC ಕಿಡ್ನ್ಯಾಪ್: 3 ಕೋಟಿ ರೂ ಗೆ ಡಿಮ್ಯಾಂಡ್; ದುಷ್ಟರಿಂದ ದಯಾನಂದ ರೆಡ್ಡಿ ಬಚಾವ್​​ ಆಗಿದ್ದೇ ರೋಚಕ!

'Delayed, not denied': ಇಷ್ಟು ವರ್ಷ ಪಟ್ಟ ಪರಿಶ್ರಮ, ಬದ್ಧತೆಗೆ ದೊರೆತ ಪ್ರತಿಫಲ- ನಿಯೋಜಿತ ಸಿಎಂ ಡಿ.ಕೆ ಶಿವಕುಮಾರ್

ವಿಧಾನಸೌಧದಲ್ಲಿರುವ CM ಕಚೇರಿಗೆ ಜ್ಯೋತಿಷಿಗಳ ಭೇಟಿ; ಕುರ್ಚಿ ದಿಕ್ಕು ಬದಲು, ಅಜ್ಜಯ್ಯನ ಫೋಟೋ ಅಳವಡಿಕೆ!

ಸ್ಪೀಕರ್ ಯುಟಿ ಖಾದರ್ ರಿಂದ ಸಿಬ್ಬಂದಿಗೆ ಔತಣಕೂಟ; ಪಕ್ಕಾ ಆಯ್ತಾ ಸಚಿವ ಸ್ಥಾನ?

SCROLL FOR NEXT