ಚೀನಾ ಕ್ರಿಕೆಟ್ ತಂಡ 
ಕ್ರಿಕೆಟ್

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ರನ್ ಬಾರಿಸಿ ಚೀನಾ ಕಳಪೆ ವಿಶ್ವದಾಖಲೆ!

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ರನ್ ಬಾರಿಸುವ ಮೂಲಕ ಚೀನಾ ಕಳಪೆ ಮಟ್ಟದ ದಾಖಲೆಯನ್ನು ಮಾಡಿದೆ...

ಬಂಗಿ(ಮಲೇಷ್ಯಾ): ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ರನ್ ಬಾರಿಸುವ ಮೂಲಕ ಚೀನಾ ಕಳಪೆ ಮಟ್ಟದ ದಾಖಲೆಯನ್ನು ಮಾಡಿದೆ. 
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ವಿಶ್ವ ಟಿ20 ಏಷ್ಯಾ ವಲಯದ ಕ್ವಾಲಿಫೈಯರ್ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಚೀನಾ ಒಟ್ಟಾರೆ 35 ರನ್ ಬಾರಿಸುವ ಮೂಲಕ ಕನಿಷ್ಟ ಮತ್ತ ದಾಖಲೆ ಮಾಡಿದೆ. 
ಚೀನಾದ ಆಟಗಾರ ವಾಂಗ್ ಯಾ ಬಾರಿಸಿದ 8 ರನ್ ಪಂದ್ಯದಲ್ಲಿ ಚೀನಾ ಆಟಗಾರನೊಬ್ಬರ ಬಾರಿಸಿದ ಅತಿ ಹೆಚ್ಚು ರನ್ ಇದಾಗಿದೆ. 20 ಓವರ್ ಮುಕ್ತಾಯಕ್ಕೆ ಚೀನಾ 9 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತ್ತು. 
ಚೀನಾ ನೀಡಿದ ಅಲ್ಪ ಮೊತ್ತ 36 ರನ್ ಗಳ ಬೆನ್ನಟ್ಟಿದ ಥಾಯ್ಲೆಂಡ್ ಕೇವಲ 2.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿ ಹತ್ತು ವಿಕೆಟ್ ಗಳ ಭರ್ಜರಿ ಜಯ ಗಳಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!