ಸಂಗ್ರಹ ಚಿತ್ರ 
ಕ್ರಿಕೆಟ್

ತಾನು ಔಟಾದರೂ ಪರವಾಗಿಲ್ಲವೆಂದು ಅಂಬಟ್ಟಿ ರಾಯುಡು ಶತಕಕ್ಕಾಗಿ ಎಂಎಸ್ ಧೋನಿ ಬಿರುಸಿನ ಓಟ, ವಿಡಿಯೋ ವೈರಲ್!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಈ ಮಧ್ಯೆ ಅಂಬಟ್ಟಿ ರಾಯುಡು ಶತಕಕ್ಕಾಗಿ ಎಂಎಸ್ ಧೋನಿ ವೇಗವಾಗಿ ಓಡಿಯುವ...

ಮುಂಬೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಈ ಮಧ್ಯೆ ಅಂಬಟ್ಟಿ ರಾಯುಡು ಶತಕಕ್ಕಾಗಿ ಎಂಎಸ್ ಧೋನಿ ವೇಗವಾಗಿ ಓಡಿಯುವ ವಿಡಿಯೋವೊಂದು ವೈರಲ್ ಆಗಿದೆ. 
ಅಂಬಟ್ಟಿ ರಾಯುಡು 99 ರನ್ ಗಳಿಸಿದ್ದಾಗ ಪೌಲ್ ಎಸೆತದಲ್ಲಿ ಒಂದು ರನ್ ಬಾರಿಸಿ ಶತಕ ಪಡೆಯುವ ಉತ್ಸಾಹದಲ್ಲಿದ್ದರು. ಈ ವೇಳೆ ರಾಯುಡು ಕವರ್ಸ್ ನಲ್ಲಿ ಚೆಂಡನ್ನು ಬಾರಿಸಿದರು. ಚೆಂಡು ನೇರವಾಗಿ ಫೀಲ್ಡರ್ ಕೈ ಸೇರಿತ್ತು. ಅಷ್ಟರಲ್ಲಿ ಅಂಬಟ್ಟಿ ರಾಯುಡು ಒಂದು ರನ್ ಪಡೆಯಲು ಕ್ರೀಸ್ ಬಿಟ್ಟಿದ್ದರಿಂದ ನಾನ್ ಸ್ಟ್ರೈಕ್ ನಲ್ಲಿದ್ದ ಧೋನಿ ಔಟಾದರು ಪರವಾಗಿಲ್ಲ ಅಂತ ವೇಗವಾಗಿ ಓಡಿದರು. 
ಆದರೆ ವೆಸ್ಟ್ ಇಂಡೀಸ್ ಆಟಗಾರ ಎಸೆದ ಚೆಂಡು ವಿಕೆಟ್ ಗೆ ಬಡಿಯಲಿಲ್ಲ. ಆದರೆ ಸಹ ಆಟಗಾರ ಶತಕಕ್ಕಾಗಿ ಔಟಾದರೂ ಪರವಾಗಿಲ್ಲ ಅಂತ ಧೋನಿ ಓಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?