ದ್ವಿತೀಯ ಟಿ20: ಡಿಎಲ್ ಎಸ್ ನಿಯಮದಂತೆ ಭಾರತಕ್ಕೆ ಗೆಲುವು 
ಕ್ರಿಕೆಟ್

ದ್ವಿತೀಯ ಟಿ20: ಡಿಎಲ್ ಎಸ್ ನಿಯಮದಂತೆ ಭಾರತಕ್ಕೆ ಗೆಲುವು, ಸರಣಿ ಜಯ!

ಭಾರತ- ವೆಸ್ಟ್ ಇಂಡೀಸ್ ನಡುವಣ ಎರಡನೇ ಟಿ20 ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್ ಅನ್ನು ಮಣಿಸಿರುವ ಟೀಂ ಇಂಡಿಯಾ 2-0 ಅಂತರದ ಸರಣಿ ಗೆಲುವಿಗೆ ಸಾಕ್ಷಿಯಾಗಿದೆ.

ಫ್ಲೋರಿಡಾ: ಭಾರತ- ವೆಸ್ಟ್ ಇಂಡೀಸ್ ನಡುವಣ ಎರಡನೇ ಟಿ20 ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್ ಅನ್ನು ಮಣಿಸಿರುವ ಟೀಂ ಇಂಡಿಯಾ 2-0 ಅಂತರದ ಸರಣಿ ಗೆಲುವಿಗೆ ಸಾಕ್ಷಿಯಾಗಿದೆ.

ಮಳೆಯಿಂದಾಗಿ ಕೆಟ್ಟ ಹವಾಮಾನ ಏರ್ಪಟ್ಟು ಪಂದ್ಯ ಸ್ಥಗಿತಗೊಂಡಿದ್ದು ಭಾರತಕ್ಕೆ ಡಕ್ವಾರ್ತ್ ಲೂವಿಸ್ ನಿಯಮದ ಅನುಸಾರ 22 ರನ್ ಗಳ ಗೆಲುವು ದಕ್ಕಿದೆ.

ಟೀಂ ಇಂಡಿಯಾ ಒಡ್ಡಿದ್ದ ೧೬೮ ರನ್ ಗಳ ಗುರಿ ಬೆನ್ನತ್ತಿದ್ದ ವಿಂಡೀಸ್ 98/4.ಗಳಿಸಿತ್ತು. ಪಂದ್ಯ ಸ್ಥಗಿತವಾಗುಉವಗ ವಿಂಡೀಸ್ ಗೆಲುವಿಗೆ 73 ರನ್ ಗಳ ಅವಗತ್ಯವಿತ್ತು.
ಸರಣಿಯ ಮೊದಲ ಪಂದ್ಯ ಶನಿವಾರ ನಡೆದಿದ್ದು ಅದರಲ್ಲಿ ಸಹ ಭಾರತ ನಾಲ್ಕು ವಿಕೆಟ್ ಗಳ ಜಯ ಸಾಧಿಸಿತ್ತು. ಇನ್ನು ಮುಂದಿನ ಹಾಗೂ ಅಂತಿಮ ಟಿ೨೦ ಪಂದ್ಯ ಮಂಗಳವಾರ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!