ನಾಸೀಮ್ ಶಾ 
ಕ್ರಿಕೆಟ್

5 ವಿಕೆಟ್ ಗೊಂಚಲು ಪಡೆದು ಇತಿಹಾಸದ ಪುಟ ಸೇರಿದ ಕಿರಿಯ ಬೌಲರ್ ನಾಸೀಮ್ ಶಾ!

16ರ ಪ್ರಾಯದ ಯುವ ವೇಗಿ ನಾಸೀಮ್ ಶಾ ಅವರು ಐದು ವಿಕೆಟ್‌ ಪಡೆದು ವಿಶ್ವದ ಅತ್ಯಂತ ಕಿರಿಯ ವೇಗದ ಬೌಲರ್‌ ಎಂಬ ದಾಖಲೆ ಮಾಡುವ ಮೂಲಕ ಇತಿಹಾಸದ ಪುಟ ಸೇರಿದರು.

ಕರಾಚಿ: 16ರ ಪ್ರಾಯದ ಯುವ ವೇಗಿ ನಾಸೀಮ್ ಶಾ ಅವರು ಐದು ವಿಕೆಟ್‌ ಪಡೆದು ವಿಶ್ವದ ಅತ್ಯಂತ ಕಿರಿಯ ವೇಗದ ಬೌಲರ್‌ ಎಂಬ ದಾಖಲೆ ಮಾಡುವ ಮೂಲಕ ಇತಿಹಾಸದ ಪುಟ ಸೇರಿದರು.

ಇಲ್ಲಿನ, ನ್ಯಾಷನಲ್‌ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ನಾಸೀಮ್ 32 ರನ್‌ ನೀಡಿ ಐದು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಪಾಕಿಸ್ತಾನ 263 ರನ್‌ಗಳಿಂದ ಜಯ ಸಾಧಿಸಿತು. ಜತೆಗೆ, ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಆತಿಥೇಯರು ಮುಡಿಗೇರಿಸಿಕೊಂಡರು.

ಐದು ವಿಕೆಟ್‌ ಪಡೆಯುವ ಮೂಲಕ ನಾಸೀಮ್ ಶಾ ಅವರು ಮೊಹಮ್ಮದ್‌ ಅಮೀರ್‌ ಅವರ ದಾಖಲೆಯನ್ನು ಮುರಿದರು. ಅಮೀರ್‌ 17 ವರ್ಷ ಮತ್ತು257 ದಿನಗಳಲ್ಲಿ ಐದು ವಿಕೆಟ್ ಪಡೆದಿದ್ದರು. ಇದೀಗ ನಾಸೀಮ್ ಶಾ 16 ವರ್ಷ ಮತ್ತು 307 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!