ಕ್ರಿಸ್ ಗೇಲ್, ರಿಹಾನ್ನಾ 
ಕ್ರಿಕೆಟ್

ವಿಂಡೀಸ್ ಡ್ರೆಸ್ಸಿಂಗ್ ಕೊಠಡಿಯಲ್ಲಿ ಪಾಪ್ ಸ್ಟಾರ್ ರಿಹಾನ್ನಾ!

ನಿನ್ನೆ ನೆಡದ ವೆಸ್ಟ್ ಇಂಡೀಸ್- ಶ್ರೀಲಂಕಾ ನಡುವಣ ಪಂದ್ಯದ ಬಳಿಕ ವೆಸ್ಟ್ ಇಂಡೀಸ್ ಆಟಗಾರರ ಡ್ರೆಸ್ಸಿಂಗ್ ಕೊಠಡಿಗೆ ತೆರಳಿದ ಪಾಪ್ ಸ್ಟಾರ್ ರಿಹಾನ್ನಾ ಯೂನಿವರ್ಸ್ ಬಾಸ್ , ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಅವರನ್ನು ಭೇಟಿಯಾಗಿದ್ದಾರೆ.

ಲಂಡನ್ : ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ಇಂಗ್ಲೆಂಡ್ ಪುಟ್ಬಾಲ್ ಕೋಚ್ ಗರೆಥ್ ಸೌತ್ ಗೇಟ್, ಬಾಲಿವುಡ್ ಸೂಪರ್ ಸ್ಟಾರ್  ರಣವೀರ್ ಸಿಂಗ್,  ದಕ್ಷಿಣ ಭಾರತದ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತಿತರರು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡು ಆಟಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ.
ನಿನ್ನೆ ನೆಡದ ವೆಸ್ಟ್ ಇಂಡೀಸ್- ಶ್ರೀಲಂಕಾ ನಡುವಣ ಪಂದ್ಯದ ಬಳಿಕ  ವೆಸ್ಟ್  ಇಂಡೀಸ್ ಆಟಗಾರರ ಡ್ರೆಸ್ಸಿಂಗ್ ಕೊಠಡಿಗೆ ತೆರಳಿದ ಪಾಪ್ ಸ್ಟಾರ್  ರಿಹಾನ್ನಾ ಯೂನಿವರ್ಸ್ ಬಾಸ್ , ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಅವರನ್ನು ಭೇಟಿಯಾಗಿದ್ದಾರೆ.
ಕ್ರಿಸ್ ಗೇಲ್  ರಿಹಾನ್ನಾ ಜೊತೆಗೆ ಪೋಟೋಗೆ ಪೋಸ್ ನೀಡಿದ್ದು, ಸಹಿ ಬಾಡಿರುವ ಬ್ಯಾಟನ್ನು ಪಾಕ್ ಸ್ಟಾರ್ ಗೆ ನೀಡಿದ್ದಾರೆ. ಶ್ವೇತವರ್ಣದ ಬಟ್ಟೆ ಹಾಗೂ ಸನ್ ಗ್ಲಾಸ್ ಹಾಕಿದ ಬರ್ಬೋಡಾಸ್ ಮೂಲದ ಗಾಯಕಿ ಎರಡು ಬಾರಿ ಚಾಂಫಿಯನ್ ಆಗಿರುವ ವೆಸ್ಟ್ ಇಂಡೀಸ್ ತಂಡವನ್ನು ಬೆಂಬಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Women's Reservation Bill: ಮಹಿಳೆಯರ ಕೋಪ ತಟ್ಟದೇ ಬಿಡಲ್ಲ..; ವಿಪಕ್ಷಗಳ ವಿರುದ್ಧ Amit Shah ಕೆಂಡಾಮಂಡಲ!

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು; ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ NDA ವಿಫಲ

Mysuru: ಮನೆಗೆ ನುಗ್ಗಿ ಮಂಚದ ಕೆಳಗೆ ಅವಿತಿದ್ದ ಚಿರತೆ, ವೃದ್ಧ ತಾಯಿಯ ಹೊರಗೆಳೆದ ಮಗಳು, ಕಾರ್ಯಾಚರಣೆಯೇ ರೋಚಕ!

IPL 2026: KKR ವಿರುದ್ಧ GT ಗೆ 5 ವಿಕೆಟ್ ಜಯ, ಗಿಲ್ ಭರ್ಜರಿ ಬ್ಯಾಟಿಂಗ್

ಇರಾನ್ ಮಹತ್ವದ ನಿರ್ಧಾರ: ಹಾರ್ಮುಜ್ ಜಲಸಂಧಿ ನಿರ್ಬಂಧ ಸಂಪೂರ್ಣ ತೆರವು; ವಿದೇಶಾಂಗ ಸಚಿವರ ಘೋಷಣೆ!

SCROLL FOR NEXT