ಡೇವಿಡ್ ವಾರ್ನರ್ 
ಕ್ರಿಕೆಟ್

ವಿಶ್ವಕಪ್ 2019: ವಾರ್ನರ್ ಅಬ್ಬರದ ಶತಕ ಅಸೀಸ್ 381/5

ಐಸಿಸಿ ವಿವಕಪ್ ಸರಣಿಯ ಗುರುವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಶತಕದ ನೆರವಿನಿಂದ 5 ವಿಕೆಟ್ ನಷ್ಟದೊಡನೆ 381 ರನ್ ಕಲೆಹಾಕಿದೆ.

ನಾಟಿಂಗ್‌ಹ್ಯಾಮ್: ಐಸಿಸಿ ವಿವಕಪ್ ಸರಣಿಯ ಗುರುವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಶತಕದ ನೆರವಿನಿಂದ 5 ವಿಕೆಟ್ ನಷ್ಟದೊಡನೆ 381 ರನ್ ಕಲೆಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾಗೆ ಮಳೆ ಕಾಟ ಕೊಟ್ಟದ್ದು ಸತ್ಯ. ಮಳೆ ಕಾರಣದಿಂದ ಪಂದ್ಯವನ್ನು 49ಓವರ್ ಗೆ ಸೀಮಿತಗೊಳಿಸಲಾಗಿತ್ತು.  
ಆದರೆ ಮಳೆ ಅಡ್ಡಿಯಲ್ಲಿಯೂ ವಾರ್ನರ್ ಶತಕ (166)  ನಾಯಕ ಆ್ಯರೋನ್ ಫಿಂಚ್ (53)  ಹಾಗೂ ಉಸ್ಮಾನ್ ಖವಾಜ (89) ಅರ್ಧ ಶತಕ ನೆರವಿನೊಡನೆ 5 ವಿಕೆಟ್ ನಷ್ಟಕ್ಕೆ 381 ರನ್ ಗಳಿಸಿದ್ದು ಬಾಂಗ್ಲಾಗೆ ಗೆಲ್ಲಲು 382 ರನ್ ಗುರಿ ನೀಡಿದೆ.
ಬಾಂಗ್ಲಾ ಪರ ಸೌಮ್ಯಾ ಸರ್ಕಾರ್ 3, ಮುಜಾಫರ್ ರೆಹಮಾನ್ ಒಂದು ವಿಕೆಟ್ ಪಡೆದು ಮಿಂಚಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT