ಮಾರ್ಟಿನ್ ಗುಪ್ಟಿಲ್ 
ಕ್ರಿಕೆಟ್

ಬ್ಯಾಟ್ ಬೀಸಿ 360 ಡಿಗ್ರಿ ಸುತ್ತಿ ಬಿದ್ದ ಬ್ಯಾಟ್ಸ್‌ಮನ್, ರನ್ ಓಡದೆ ಪೆವಿಲಿಯನ್ ಸೇರಿದ, ವಿಡಿಯೋ ವೈರಲ್!

ಚೆಂಡಿಗೆ ಬಲವಾಗಿ ಬಾರಿದ ಎಡವಿ ಬಿದ್ದ ಬ್ಯಾಟ್ಸ್ ಮನ್ ರನ್ ಓಡದೆ ಪೆಲಿವಿಯನ್ ಸೇರಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಲಂಡನ್: ಚೆಂಡಿಗೆ ಬಲವಾಗಿ ಬಾರಿದ ಎಡವಿ ಬಿದ್ದ ಬ್ಯಾಟ್ಸ್ ಮನ್ ರನ್ ಓಡದೆ ಪೆಲಿವಿಯನ್ ಸೇರಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ವೇಗವಾಗಿ ಚೆಂಡನ್ನು ಹೊಡೆದ ನ್ಯೂಜಿಲ್ಯಾಂಡ್ ದ ಬ್ಯಾಟ್ಸ್‌ಮನ್ ಮಾರ್ಟಿನ್ ಗುಪ್ಟಿಲ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ಆದರೆ ಅವರ ಕಾಲು ವಿಕೆಟ್ ಗೆ ತಗುಲಿದ್ದರಿಂದ ಬೇಲ್ಸ್ ಕೆಳಗೆ ಬಿದ್ದಿದ್ದರಿಂದ ಹಿಟ್ ವಿಕೆಟ್ ಆಗಿ ಪೆವಿಲಿಯನ್ ಸೇರಿದರು. 
ದಕ್ಷಿಣ ಆಫ್ರಿಕಾ ವಿರುದ್ಧ 35 ರನ್ ಗಳಿಸಿದ್ದ ಮಾರ್ಟಿನ್ ಆಫ್ರಿಕಾದ ವೇಗಿ ಆ್ಯಂಡಿಲೆ ಫೆಲುಕ್ವಾಯೋ ಎಸೆತದಲ್ಲಿ ಬಾರೀ ಹೊಡೆತಕ್ಕೆ ಮುಂದಾದರು. ಆದರೆ ನಿಯಂತ್ರಣ ತಪ್ಪಿ 360 ಡಿಗ್ರಿ ಸುತ್ತಿ ಕೆಳಗೆ ಬಿದ್ದರು. ಈ ವೇಳೆ ಅವರ ಕಾಲು ವಿಕೆಟ್ ಗೆ ತಗುಲಿದ್ದರಿಂದ ಹಿಟ್ ವಿಕೆಟ್ ಆಗಿ ಪೆವಿಲಿಯನ್ ಸೇರಿದರು. 
ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಆಫ್ರಿಕಾ ವಿರುದ್ಧ 4 ವಿಕೆಟ್ ಗಳಿಂದ ಜಯಗಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ