ಎಂಎಸ್ ಧೋನಿ-ಜೀವಾ 
ಕ್ರಿಕೆಟ್

ಎಂಎಸ್ ಧೋನಿ ಪ್ರಶ್ನೆಗಳಿಗೆ ಪುತ್ರಿ ಜೀವಾ 6 ಭಾಷೆಯಲ್ಲಿ ಪಟಾ ಪಟ್ ಉತ್ತರ, ವಿಡಿಯೋ ವೈರಲ್!

ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಮತ್ತು ಪುತ್ರಿ ಜೀವಾ ನಡುವಿನ ಥಟ್ ಅಂತಾ ಹೇಳಿ ಪ್ರಶ್ನೆಗಳ ಮುದ್ದಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚೆನ್ನೈ: ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಮತ್ತು ಪುತ್ರಿ ಜೀವಾ ನಡುವಿನ ಥಟ್ ಅಂತಾ ಹೇಳಿ ಪ್ರಶ್ನೆಗಳ ಮುದ್ದಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೀವಾ ತಂದೆ ಕೇಳುವ ಪ್ರಶ್ನೆಗಳಿಗೆ ಬಹಳ ಜಾಣೆಯಾಗಿ ಉತ್ತರಿಸಿರುವ ವಿಡಿಯೋ ಇದಾಗಿದ್ದು ಇದನ್ನು ದೋನಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ಇದಕ್ಕೆ ನೆಟಿಗರ ಮಹಾಪೂರವೇ ಹರಿದುಬಂದಿದೆ.
ಎಂಎಸ್ ಧೋನಿ ತಮಿಳಿನಲ್ಲಿ ಎಪ್ಪುಡಿ ಇರಿಕಿಂಗ ಎಂದು ಕೇಳಿದರೆ ನಲ್ಲ ಇರಿಕಿಂಗ ಎಂದಿದ್ದಾಳೆ. ಅಪ್ಪ ಮಾಶ ಅಲ್ಲಾ ಎಂದರೆ ಮಗಳು ಇನ್ಶಾ ಅಲ್ಲಾ ಎಂದಿದ್ದಾಳೆ. ಜೀವಾ ಉತ್ತರಗಳನ್ನು ಕೇಳಿದ ನೆಟಿಗರು ತಲೆದೂಗಿದ್ದಾರೆ.
ಐಪಿಎಲ್ 2019ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದ ನಂತರ ಮಗಳು ಜೀವಾ ಜತೆ ಧೋನಿ ಆನಂದದಿಂದ ಸ್ವಲ್ಪ ಸಮಯ ಕಳೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್, ಇಂದು ರಾಜೀನಾಮೆ ಅನುಮಾನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿಎಂ ಕುರ್ಚಿ ಕದನ: ಸಿದ್ದರಾಮಯ್ಯ ಮನೆ ಮುಂದೆ ಬೆಂಬಲಿಗರ ಶಕ್ತಿ ಪ್ರದರ್ಶನ, ರಾಜೀನಾಮೆ ನೀಡದಂತೆ ಆಗ್ರಹ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

SCROLL FOR NEXT