ವೃತ್ತಿ ಜೀವನದಲ್ಲೇ ಆರ್ಚರ್‌ ನಂಥ ಬೌಲರ್‌ ಎಲ್ಲೂ ನೋಡಿಲ್ಲ: ಸ್ಟೋಕ್ಸ್‌ 
ಕ್ರಿಕೆಟ್

ವೃತ್ತಿ ಜೀವನದಲ್ಲೇ ಆರ್ಚರ್‌ ನಂಥ ಬೌಲರ್‌ ಎಲ್ಲೂ ನೋಡಿಲ್ಲ: ಸ್ಟೋಕ್ಸ್‌

ಚೊಚ್ಚಲ ಟೆಸ್ಟ್‌ ಸರಣಿಯಲ್ಲೇ 22 ವಿಕೆಟ್‌ ಕಬಳಿಸಿರುವ ಜೊಫ್ರಾ ಆರ್ಚರ್‌ ಅವರು ಮುಂಬರುವ 2021-22ರ ಸಾಲಿನಲ್ಲಿ ಆ್ಯಷಸ್‌ ಟ್ರೋಫಿ ಮರಳಿ ಪಡೆಯಲು ನೆರವಾಗಲಿದ್ದಾರೆ ಎಂದು ಇಂಗ್ಲೆಂಡ್ ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಂಡನ್‌: ಚೊಚ್ಚಲ ಟೆಸ್ಟ್‌ ಸರಣಿಯಲ್ಲೇ 22 ವಿಕೆಟ್‌ ಕಬಳಿಸಿರುವ ಜೊಫ್ರಾ ಆರ್ಚರ್‌ ಅವರು ಮುಂಬರುವ 2021-22ರ ಸಾಲಿನಲ್ಲಿ ಆ್ಯಷಸ್‌ ಟ್ರೋಫಿ ಮರಳಿ ಪಡೆಯಲು ನೆರವಾಗಲಿದ್ದಾರೆ ಎಂದು ಇಂಗ್ಲೆಂಡ್ ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾನುವಾರ ಮುಕ್ತಾಯವಾಗಿದ್ದ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ 135 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಆ ಮೂಲಕ ಐದು ಪಂದ್ಯಗಳ ಆ್ಯಷಸ್‌ ಸರಣಿಯು 2-2 ಅಂತರದಲ್ಲಿ ಡ್ರಾ ಆಯಿತು. ಚೊಚ್ಚಲ ಟೆಸ್ಟ್ ಸರಣಿ ಆಡಿದ ಜೊಫ್ರಾ ಆರ್ಚರ್‌ ಅವರು 22 ವಿಕೆಟ್‌ ಕಿತ್ತು ಎಲ್ಲರ ಗಮನ ಸೆಳೆದಿದ್ದರು. 

24ರ ಪ್ರಾಯದ ಜೊಫ್ರಾ ಆರ್ಚರ್‌ ಅವರು ಇಂಗ್ಲೆಂಡ್‌ ತಂಡಕ್ಕೆ ಪದಾರ್ಪಣೆ  ಮಾಡುತ್ತಿದ್ದಂತೆ ಆಂಗ್ಲರು ಚೊಚ್ಚಲ ವಿಶ್ವಕಪ್‌ ಮುಡಿಗೇರಿಸಿಕೊಂಡರು. ಬಲಗೈ ವೇಗಿ ಆಡಿದ ನಾಲ್ಕು  ಟೆಸ್ಟ್‌ ಪಂದ್ಯಗಳಲ್ಲಿ ತಮ್ಮ ವೇಗ ಮತ್ತು ಸ್ವಿಂಗ್‌ನಿಂದ ಆಸ್ಟ್ರೇಲಿಯಾ  ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನರಾಗಿದ್ದರು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT