ಕ್ರಿಸ್‌ ಗೇಲ್, ಯಜ್ವೇಂದ್ರ ಚಹಲ್‌ 
ಕ್ರಿಕೆಟ್

ಚಹಲ್ ನಿಮ್ಮ ಕಿರಿಕಿರಿ ಹೆಚ್ಚಾಯಿತು ಎಂದ ಗೇಲ್

ಮೈದಾನದಲ್ಲಿ ಎದುರಾಳಿ ತಂಡಗಳಿಗೆ ತಮ್ಮ ಸ್ಪಿನ್  ಮೂಲಕವೇ ಮೋಡಿ ಮಾಡುವ ಭಾರತ ತಂಡದ ಬೌಲರ್ ಯಜ್ವೇಂದ್ರ  ಚಹಲ್, ಮೈದಾನದಾಚೆಯೂ ಸದಾ ಕಾಲೆಳೆಯುತ್ತಾ, ಅಭಿಮಾನಿಗಳಿಗೆ ರಸದೌತಣವನ್ನು ಉಣಬಡಿಸುತ್ತಾರೆ. ಆದರೆ ಈ ಬಾರಿ ಅವರೇ ಕಾಲಳೆಸಿಕೊಂಡಿದ್ದಾರೆ. 

ನವದೆಹಲಿ: ಮೈದಾನದಲ್ಲಿ ಎದುರಾಳಿ ತಂಡಗಳಿಗೆ ತಮ್ಮ ಸ್ಪಿನ್  ಮೂಲಕವೇ ಮೋಡಿ ಮಾಡುವ ಭಾರತ ತಂಡದ ಬೌಲರ್ ಯಜ್ವೇಂದ್ರ  ಚಹಲ್, ಮೈದಾನದಾಚೆಯೂ ಸದಾ ಕಾಲೆಳೆಯುತ್ತಾ, ಅಭಿಮಾನಿಗಳಿಗೆ ರಸದೌತಣವನ್ನು ಉಣಬಡಿಸುತ್ತಾರೆ. ಆದರೆ ಈ ಬಾರಿ ಅವರೇ ಕಾಲಳೆಸಿಕೊಂಡಿದ್ದಾರೆ. 

ಹೌದು..ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್‌ ಗೇಲ್ , ಚಹಲ್‌ಗೆ ಕಾಲೆಳೆದಿರುವುದು ಇದೀಗ ಭಾರಿ ವೈರಲ್ ಆಗಿದೆ.

ಇನ್ ಸ್ಟಾ ಗ್ರಾಮ್  ಲೈವ್‌ನಲ್ಲಿ ಮಾತನಾಡಿರುವ ಕ್ರಿಸ್‌ ಗೇಲ್, ''ಯಜ್ವೇಂದ್ರ ಚಹಲ್‌ಗೆ ಸಾಮಾಜಿಕ ಜಾಲತಾಣದಲ್ಲಿ ನೀನು ತುಂಬಾ ಕಿರಿಕಿರಿ ಮಾಡುತ್ತಿದ್ದೀಯಾ, ಹಾಗಾಗಿ ನಿಮ್ಮನ್ನು ಬ್ಲಾಕ್ ಮಾಡುತ್ತಿದ್ದೇನೆ,'' ಎಂದು ಹೇಳಿದ್ದಾರೆ. 

ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ಸಕ್ರಿಯರಾಗಿರುವ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಚಹಲ್, ಲಾಕ್ ಡೌನ್ ಸಮಯದಲ್ಲಿ ಹಿಂದಿಗಿಂತಲೂ ಹೆಚ್ಚಾಗಿ ಮುಳುಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!