ಎಂಎಸ್ ಧೋನಿ-ರಿಷಬ್ ಪಂತ್ 
ಕ್ರಿಕೆಟ್

ಎಂಎಸ್ ಧೋನಿ ನನ್ನ ಮೆಂಟರ್: ರಿಷಬ್ ಪಂತ್

ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ರಿಷಬ್ ಪಂತ್ ಮಾಜಿ ನಾಯಕ ಎಂಎಂಸ್ ಧೋನಿ ಅವರು ನನಗೆ ಮಾರ್ಗದರ್ಶಕರಿದ್ದಂತೆ, ಸಮಸ್ಯೆಗಳೊಂದಿಗೆ ಅವರು ಮುಕ್ತವಾಗಿ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. 

ನವದೆಹಲಿ: ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ರಿಷಬ್ ಪಂತ್ ಮಾಜಿ ನಾಯಕ ಎಂಎಂಸ್ ಧೋನಿ ಅವರು ನನಗೆ ಮಾರ್ಗದರ್ಶಕರಿದ್ದಂತೆ, ಸಮಸ್ಯೆಗಳೊಂದಿಗೆ ಅವರು ಮುಕ್ತವಾಗಿ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. 

ಧೋನಿ ನನಗೆ ಮೈದಾನದಲ್ಲಿ ಮತ್ತು ಹೊರಗೆ ಮಾರ್ಗದರ್ಶಕರಂತೆ ಇದ್ದಾರೆ. ನಾನು ಎದುರಿಸುತ್ತಿರುವ ಯಾವುದೇ ಸಮಸ್ಯೆಯೊಂದಿಗೆ ನಾನು ಅವರನ್ನು ಮುಕ್ತವಾಗಿ ಸಂಪರ್ಕಿಸಬಹುದು ಎಂದರು. ಆದರೆ ಯಾವುದೇ ಸಮಸ್ಯೆಗೂ ಪರಿಪೂರ್ಣ ಪರಿಹಾರವನ್ನು ಎಂದಿಗೂ ನೀಡುವುದಿಲ್ಲ ಎಂದು ಪಂತ್ ಹೇಳಿದ್ದಾರೆ. 

ನಾನು ಅವರ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗದಿರಲು ಇದು ಕಾರಣವಾಗಿದೆ, ಅವರು ನನಗೆ ಸುಳಿವುಗಳನ್ನು ನೀಡುತ್ತಾರೆ. ಅದು ಸಮಸ್ಯೆಯನ್ನು ನಾನೇ ಪರಿಹರಿಸಲು ಸಹಾಯ ಮಾಡುತ್ತದೆ. ಅವರು ನನ್ನ ನೆಚ್ಚಿನ ಬ್ಯಾಟಿಂಗ್ ಪಾಟ್ನರ್ ಎಂದು ಹೇಳಿದ್ದಾರೆ. 

"ಮಹಿ ಭಾಯ್ ಕ್ರೀಸ್‌ನಲ್ಲಿದ್ದರೆ, ಅವರ ತಲೆಯಲ್ಲಿ ಯೋಜನೆಗಳು ಓಡುತ್ತಿರುವುತ್ತವೆ ಅವುಗಳನ್ನು ನಾವು ನಿಭಾಯಿಸಬೇಕು ಅಥವಾ ಅನುಸರಿಸಬೇಕು ಎಂದು ಹೇಳಿದರು. 

ಆಡಮ್ ಗಿಲ್‌ಕ್ರಿಸ್ಟ್ ಮತ್ತು ಧೋನಿ ಅವರನ್ನು ಜೀವನದುದ್ದಕ್ಕೂ ಆರಾಧಿಸುತ್ತನೆ, ಜೊತೆಗೆ ನನ್ನದೆ ನೈಜ್ಯ ಆಟವನ್ನು ಪ್ರದರ್ಶಿಸುತ್ತೇನೆ. ಅವರಿಬ್ಬ ನನ್ನ ನೈಜ್ಯ ಆಟವನ್ನು ಒಪ್ಪಿಕೊಂಡಿದ್ದಾರೆ ಎಂದು ನಾನು ಹೆಮ್ಮೆಪಡುತ್ತೇನೆ" ಎಂದು ಅವರು ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video