ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ 
ಜಿಲ್ಲಾ ಸುದ್ದಿ

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ

ಮಾಧ್ಯಮ ಅಕಾಡೆಮಿಯು ಜೀವಮಾನ ಸಾಧನೆಗಾಗಿ ನೀಡುವ 2014ನೇ ಸಾಲಿನ ವಿಶೇಷ ಪ್ರಶಸ್ತಿಯನ್ನು ಹಿರಿಯ...

ಬೆಂಗಳೂರು: ಮಾಧ್ಯಮ ಅಕಾಡೆಮಿಯು ಜೀವಮಾನ ಸಾಧನೆಗಾಗಿ ನೀಡುವ 2014ನೇ ಸಾಲಿನ ವಿಶೇಷ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಎಂ.ಎಸ್. ಪ್ರಭಾಕರ್ ಅವರಿಗೆ ನೀಡಿ
ಗೌರವಿಸಲಾಯಿತು.

ಗುರುವಾರ ಸಂಜೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪರವಾಗಿ ಟಿ.ಬಿ.ಜಯಚಂದ್ರ ಪ್ರಶಸ್ತಿ ಪ್ರದಾನ ಮಾಡಿದರು. ಸಚಿವರಾದ ಎಚ್.
ಆಂಜನೇಯ, ಆರ್.ರೋಷನ್ ಬೇಗ್, ರಾಮಲಿಂಗಾ ರೆಡ್ಡಿ ಇದ್ದರು. ಕೋಟಗಾನಹಳ್ಳಿ ರಾಮಯ್ಯ, ಎಂ.ಕೆ.ಭಾಸ್ಕರರಾವ್, ಎಂ.ನಾಗರಾಜ, ಕೆಬಿ ರಾಮಪ್ಪ, ಬಿ ಹೊನ್ನಪ್ಪ, ಭಾವಿಕೇರಿ, ಗಾಯತ್ರಿ ನಿವಾಸ್, ಲೀಲಾವತಿ, ಲಿಂಗೇನಹಳ್ಳಿ ಸುರೇಶ್ಚಂದ್ರ, ಇಫ್ತೀಕರ್ ಅಹಮದ್ ಶರೀಫ್, ವೀರೇಂದ್ರ ಶೀಲವಂತ, ರಿಜ್ವಾನ್ ಉಲ್ಲಾಖಾನ್, ಬಿ.ಎಸ್.ಪ್ರಭು ರಾಜನ್, ದೇವೇಂದ್ರಪ್ಪ ಎಚ್ ಕಪನೂರಕರ್, ಬಿ.ವಿ.ಗೋಪಿನಾಥ್, ರೋನ್ಸ್ ಬಂಟ್ವಾಳ್, ಗಂಧರ್ವ ಸೇನಾ, ಶಿವಕುಮಾರ್ ಅಡಿವೆಪ್ಪ ಭೋಜಶೆಟ್ಟರ್, ಶಿವಾನಂದ ತಗಡೂರು, ವಿ.ನಂಜುಂಡಪ್ಪ, ಎಚ್.
ಟಿ.ಅನಿಲ್,  ಬಸವರಾಜ ಹೊಂಗಲ್, ಸಿ.ಎನ್. ರಾಜು, ನಾಗಲಕ್ಷ್ಮಿಬಾಯಿ, ವಿನಾಯಕ ಗಂಗೊಳ್ಳಿ, ಎನ್.ರವಿಕುಮಾರ್, ವಿಲಾಸ ಮೇಲಗಿರಿ, ಮಂಜುನಾಥ ಎಂ.ಅದ್ದೆ, ಲೈಕ್ ಎಖಾನ್ ರಕ್ಷಾ ಕಟ್ಟೆಬೆಳಗುಳಿ, ಎಸ್.ಲಕ್ಷ್ಮೀನಾರಾಯಣ, ಸಾಹುಕಾರ್ ಚಂದ್ರಶೇಖರ ರಾವ್, ಬಂಗ್ಲೆ ಮಲ್ಲಿಕಾರ್ಜುನ, ಪತ್ರಿಕಾ ಛಾಯಾಗ್ರಾಹಕರಾದ ಆಸ್ಟ್ರೋ ಮೋಹನ್ ಮತ್ತು ಎಸ್.ನಾಗೇಂದ್ರ (ನೇತ್ರರಾಜು) ಅವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

SCROLL FOR NEXT