(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

ಸೋಮನಹಳ್ಳಿ ಸ್ಟೇಷನ್‍ನಲ್ಲಿ ತುರ್ತು ಕಾರ್ಯ ನಿಮಿತ್ತ ಡಿ.18ರಂದು ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ಈ ಸ್ಟೇಷನ್ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಲಿದೆ...

ಬೆಂಗಳೂರು: ಸೋಮನಹಳ್ಳಿ ಸ್ಟೇಷನ್‍ನಲ್ಲಿ ತುರ್ತು ಕಾರ್ಯ ನಿಮಿತ್ತ ಡಿ.18ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಈ ಸ್ಟೇಷನ್ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಲಿದೆ.

ಸಚ್ಚಿದಾನಂದ ನಗರ, ಬಿಇಎಂಎಲ್ 3,4,5ನೇ ಹಂತ, ಬೆಂಗಳೂರು ವಿವಿ ಲೇಔಟ್, ವಿಬಿಎಚ್‍ಸಿಎಸ್ ಲೇಔಟ್, ಮಣಿಪಾಲ್ ಆಸ್ಪತ್ರೆ, ಜೈನ್ ಲೇಔಟ್, ಕಾಳೇಗೌಡ ಲೇಔಟ್ ಮತ್ತು ಜೋಡಿ ರಸ್ತೆ, ನ್ಯೂ ಹೊರಿಜಾನ್ ಸ್ಕೂಲ್, ಪಾಪಯ್ಯ ಲೇ ಔಟ್, ಬಿಇಎಂಎಲ್ ಕಾಂಪ್ಲೆಕ್ಸ್ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನ ಸುತ್ತಮುತ್ತ, ಗಟ್ಟಿಗೆರೆ ಬಡಾವಣೆ, ಬಸವೇಶ್ವರ ಬಡಾವಣೆ, ಬಾಲ ಕೃಷ್ಣ ರಂಗಮಂದಿರ, ರೆಡ್ಡಿ ಫಾರಂ, ಪಂಚಶೀಲ ಬ್ಲಾಕ್, ಗಿರಿಧಾಮ ಬಡಾವಣೆ, ಪಟ್ಟನಗೆರೆ ಬಡಾವಣೆ,

 ನ್ಯಾಷನಲ್ ಹಿಲ್ ವ್ಯೂವ್ ಸ್ಕೂಲ್, ಬಿಇಟಿ ಕಾನ್ವೆಂಟ್, ಐಡಿಯಲ್ ಹೋಮ್ ಟೌನ್‍ಶಿಪ್, ಎಚ್‍ವಿ ಹಳ್ಳಿ, ನಿಮಿಷಾಂಭ ದೇವಸ್ಥಾನ ಮತ್ತು ಶಿವಣ್ಣ ಲೇಔಟ್, ಚೆನ್ನಸಂದ್ರ, ಚೆನ್ನಸಂದ್ರ ಕಾಲೋನಿ, ಇಂಡೋ ಅಮೆರಿಕನ್ ಎಚ್‍ಟಿ, ದ್ವಾರಕಾನಗರ, ಆರ್‍ಎನ್‍ಎಸ್ ಐಟಿ ಕಾಲೇಜ್ ಎಚ್‍ಟಿ, ಬಿಡಿಎ 6ನೇ ಹಂತ ಮತ್ತು 2ನೇ ಬ್ಲಾಕ್, ಕರಿಯಣ್ಣಪಾಳ್ಯ. ಕಲಾ ಫಾರಂ, ಬಿಎಂಟಿಸಿ ಡಿಪೋಹಿಂಭಾಗ, ಸಾಯಿ ನಿಸರ್ಗ ಲೇಔಟ್, ಬಿಎಚ್‍ಇಎಲ್ ಮೈಸೂರು ರೋಡ್, ಬಾಪೂಜಿನಗರ, ಮಾರುತಿನಗರ, ಬಿಆರ್ ಪುರ, ಮುತ್ತಚಾರಿ ಇಂಡಸ್ಟ್ರೀಯಲ್ ಏರಿಯಾ, ಫಾರೆಸ್ಟ್ ಲೇಔಟ್, ಕೆಬಿ ನಗರ, ಆರ್‍ವಿ ಕಾಲೋನಿ, ಎನ್ ಹಳ್ಳಿ, ಗಂಗೊಂಡನಹಳ್ಳಿ, ರಂಗನಾಥ ಕಾಲೊನಿ, ಫ್ಲವರ್ ಗಾರ್ಡನ್, ಪಿಪಿ ಎಸ್ಟೇಟ್, ದೀಪಾಂಜಲಿ ನಗರ, ಮುನೇಶ್ವರ ಬ್ಲಾಕ್ ಮತ್ತು ಸುತ್ತಮುತ್ತ, ಐಡಿಯಲ್ ಹೋಮ್ಸ್, ಐಡಿಯಲ್ ಹೋಮ್ ಶಿಪ್ ಕೆಲ ಭಾಗ, ಮಾರಪ್ಪ ಲೇಔಟ್,

ದೊಡ್ಡ ಕೆಂಪಯ್ಯ ಲೇ ಔಟ್, ಸುಭಾಶ್ ಭವನ, ಆದಿತ್ಯ ಲೇಔಟ್ ಮತ್ತು ಮೋನೀಶ್ ಕಾರ್ನರ್ ಸುತ್ತಮುತ್ತ, ಜೈನ್ ಕಾಲೇಜ್, ಡಿಐಇಟಿ ಕಾಲೇಜ್, ಕೆಂಚನಹಳ್ಳಿ ಗ್ರಾಮ, ಜನಪ್ರಿಯ ಲೇ ಔಟ್, ರಾಜರಾಜೇಶ್ವರಿ ದೇವಸ್ಥಾನ, ಶಂಕರಪ್ಪ ಲೇ ಔಟ್, ಪ್ಲಾಸ್ಟಿಕ್ ಇಂಡಸ್ಟ್ರೀಸ್, ಮೈಸೂರು ರೋಡ್ ಇಂಡಸ್ಟ್ರೀಸ್, ಪಾಂತರಾಮ ಪಾಳ್ಯ. ಪ್ರಮೋದ್ ಲೇಔಟ್, ದಿ ಕ್ಲಬ್,
ಐಟಿಐ ಲೇಔಟ್, ಮುತ್ತು ರಾಯ- ನಗರ, ಜಲಮಂಡಲಿ, ಶ್ರೀಎಂವಿ ಲೇಔಟ್ 1, 2, 3, 5, 7ನೇ ಬ್ಲಾಕ್, ದೊಡ್ಡ ಬಸ್ತಿ, ಚಿಕ್ಕಬಸ್ತಿ, ರಾಮಸಂದ್ರ, ಗಾಯತ್ರಿ ಲೇಔಟ್, ಸೊನ್ನೇನಹಳ್ಳಿ, ಶಿವು ಲೇಔಟ್, ಜನತಾ ಕಾಲೊನಿ, ಭುವನೇಶ್ವರಿ ನಗರ, ಕಲ್ಯಾಣಿ ಲೇಔಟ್, ಕೆಂಚನಪುರ ಕ್ರಾಸ್, ಜಗಜ್ಯೋತಿ ಲೇಔಟ್, ಆರ್‍ಆರ್ ಲೇಔಟ್, ಉಪಾಧ್ಯಾಯ ಲೇಔಟ್, ದೊಡ್ಡಣ್ಣ ಅಪಾರ್ಟ್‍ಮೆಂಟ್, ಮುದ್ದಿನಪಾಳ್ಯ

ಗಿಡ್ಡದಕೋನೆಹಳ್ಳಿ 6ನೇ ಬ್ಲಾಕ್, ನುಗ್ಲಿಪಾಳ್ಯ, ಕೋಡಿಗೇನಹಳ್ಳಿ, ಬಿಇಎಲ್ 2ನೇ ಹಂತ, ಕನ್ನಹಳ್ಳಿ, ಸೀಗೆಹಳ್ಳಿ, ರೈಲ್ವೇ ಲೇ ಔಟ್, ಉಪ್ಕಾರ್ ಲೇಔಟ್, ಮಂಗನಹಳ್ಳಿ ಕ್ರಾಸ್, ವಿನಾಯಕ ಲೇಔಟ್, ಅಂಬೇಡ್ಕರ್‍ನಗರ, ರಾಜಾ-ಜಿನಗರ 6ನೇ ಬ್ಲಾಕ್, ಪುಟ್ಟನಗೆರೆ, ಸ್ವೀಟ್ ಹೋಮï್ಸ, ಆದಿತ್ಯ ಬೇಕರಿ, ಅಭಿಮಾನ್ ಸ್ಟುಡಿಯೋ, ಹೆಮ್ಮಿಗೆರೆಪುರ, ಗೊಲ್ಲಹಳ್ಳಿ, ಕಟನಾಯಕನಪುರ. ಕುವೆಂಪುನಗರ, ವರಹಸಂದ್ರ, ಬಿಕೆಎಸ್ ಕೆಲ ಭಾಗ, ಶಾರದ ಲೇಔಟ್, ಆರ್‍ವಿ ಕಾಲೇಜು, ಮೈಲಾಸಂದ್ರ, ಕೆಂಗೇರಿ ಟೌನ್, ಮುದ್ದಣ್ಣ ಗಾರ್ಡನ್, ಹರ್ಷ ಲೇಔಟ್, ಭೂಮಿಕಾ ಲೇಔಟ್, ಅಂಚೆಪಾಳ್ಯ, ಬಾಬುಸಾಬ್ ಪಾಳ್ಯ, ಎನ್‍ಐಸಿಇ ಎಚ್‍ಟಿ, ಬೊಂಬಾಯï ರಾಯೋನ್ ಇಂಡಸ್ಟ್ರೀಸ್, ಹೊಸಪಾಳ್ಯ

ಹಂಪಾಪುರ ಗ್ರಾಮ, ಬಿಡದಿ ಕೆಲ ಭಾಗ, ಭೀಮನಕುಪ್ಪೆ, ಕೋಳಿ ಫಾರಂ, ರಾಮೋಹಳ್ಳಿ, ಮಲ್ಲಿಗೊಂಡನಹಳ್ಳಿ, ಬೆಂಗಳೂರಯ್ಯ ಸರ್ಕಲ್, ತಾವರಕೆರೆ ಕೆಲ ಭಾಗ, ಕೆ.ಗೊಲ್ಲಹಳ್ಳಿ, ಗೋಣಿಪುರ, ಚಿನ್ನಕುರಚಿ, ಲಿಂಗಾಪುರ, ತಿಪ್ಪೂರು, ದೇವಿ ಕಿರಣ ಮತ್ತು ವಿಶ್ವ ಟೆಕ್ಸ್‍ಟೈಲ್ಸ್, ಡೆಕನ್ ಹೆರಾಲ್ಡ್, ಬಿಜಿಎಸ್, ನಿತ್ಯಾನಂದನಗರ, ಕ್ರಿಸ್ಟ್ ಕಾಲೇಜು, ಆನೆಪಾಳ್ಯ, ಕಾಮಯ್ಯನಪಾಳ್ಯ. ಪಟೇಲಮ್ಮ ದೊಡ್ಡಿ, ಬಿ.ಎಂ. ಕಾವಲ್, ಅಗರ್ ಕುಂಬಲಗೂಡು, ವೈಷ್ಣವಿ ನಗರ, ಬಸವ ಸಮಿತಿ, ಐಎಂಎಸಿ ಗ್ರೂಪ್, ಕೃಷ್ಣ ಲೇಔಟ್, ಕೆಂಬಯ್ಯಪುರ, ಬಿಸಿಸಿ ಲೇಔಟ್, ಬಿನ್ನಿ ಲೇಔಟ್, ಸುವರ್ಣ ಲೇಔಟ್

ಸಿದ್ದಗಂಗಾ ಸ್ಕೂಲ್ ಹಿಂಭಾಗ, ಗಂಗೊಂಡನಹಳ್ಳಿ ಸ್ಲಂ, ಎನ್ ಜಿಇಎಫ್ ಲೇಔಟ್, ನಾಗರಬಾವಿ ಕೆಲಭಾಗ, ಉಲ್ಲಾಳ ರೋಡ್, ಸರ್ಕಾ ರಿ ಮುದ್ರಾಣಾಲಯ ಲೇಔಟ್, ಟೀಚರ್ಸ್ ಕಾಲೋನಿ, ಐಎಸ್‍ಇಸಿ, ನ್ಯಾಷನಲ್ ಲಾ ಕಾಲೇಜು ಮತ್ತು ಸುತ್ತಮುತ್ತ, ಮೂಡಲಪಾಳ್ಯ, ಸಂಜೀ ವಿನಿನಗರ, ಎಸ್‍ವಿಜಿ ನಗರ ಹಾಗೂ ಸುತ್ತಮುತ್ತ ಪ್ರದೇಶ ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಪೂರೈಕೆ ವ್ಯತ್ಯಯ ನಾಳೆ

ಇಪಿಐಪಿ ಸ್ಟೇಷನ್‍ನಲ್ಲಿ ತುರ್ತು ದುರಸ್ತಿ ಕಾರ್ಯ ನಿಮ್ಮಿತ್ತ ಡಿ.19ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಸರಬ ರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ರಾಮಗೊಂಡನ ಹಳ್ಳಿ, ವರ್ತೂರು, ಗುಂಜೂರು, ಇಪಿಐಪಿ ವಲಯ, ಇಪಿಐಪಿ ಮುಖ್ಯ ರಸ್ತೆ, ಸೊರಹುಣ್ಸೆ, ವಾಲೆಪುರ, ಬಾಲಗೆರೆ ರೋಡ್, ಗುಂಜೂರು ವಿನಾಯಕನಗರ, ಬಿಇಎಂಎಲ್ ಲೇ ಔಟ್, ಇಪಿಐಪಿ ಫೇಸ್ 1,2,3, ನೈಟ್ಸ್ ಬ್ರಿಡ್ಜ್, ಪೂರ್ವ ರಿವರ್ ಆರ್ ಎಂಯು-1, ಸ್ಯಾಪ್ ಲ್ಯಾಬ್, ಸಾಡಾ ಟೆಕ್‍ಪಾರ್ಕ್, ರಿಲಾಯೆನ್ಸ್, ಎಲ್ ಅಂಡ್ ಟಿ, ವೈಟ್‍ಫೀಲ್ಡ್, ಮಧುನಗರ್ 1,2,3ನೇ ಹಂತ

ಜನತಾ ಕಾಲೋನಿ, ಎಸ್‍ಜೆಆರ್ ಟೆಕ್‍ಪಾರ್ಕ್, ಓರಿಯಂಟಲ್ ಹೋಟೆಲ್, ಬಿಐಪಿ ಡೆವಲಪರ್ಸ್, ಐಬಿಎಂ ಕಂಪನಿ, ಐಟಿಪಿಎಲ್ ರೋಡ್, ಗೋಪಾಲ್ ಎಂಟರ್ ಪ್ರೈಸಸ್, ಪೂರ್ವ ರಿವರ್ ಅಪಾಟ್ರ್ ಮೆಂಟ್, ಸ್ಟರ್ಲಿಂಗ್, ಕೂಡ್ಲಹಳ್ಳಿ ಕಾಲೋನಿಯ ಕೆಲ ಭಾಗ, ಕೂಡ್ಲಹಳ್ಳಿ, ತುಂಬರಹಳ್ಳಿ, ಸಿದ್ಧಪುರ, ವರ್ತೂರ್ ಮುಖ್ಯ ರಸ್ತೆ, ದಿವ್ಯಾಶ್ರೀ ಟೆಕ್‍ಪಾರ್ಕ್, ರೋಹನ್ ವಸಂತ ಅಪಾಟ್ರ್ ಮೆಂಟ್, ಶ್ರೀವರಿ ಡೆವಲಪರ್ಸ್, ಕೂಡ್ಲಹಳ್ಳಿ ಗೇಟ್, ಸಿಲ್ವರ್ ಸ್ಪ್ರೀಂಗ್ ರೋಡ್, ಲೈಟ್ ಸ್ಪ್ರೋ ರೋಡ್, ಐಟಿಪಿಎಲ್ ಮುಖ್ಯ ರಸ್ತೆ, ಪುರವಾಂಕರ ಅಪಾರ್ಟ್‍ಮೆಂಟ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT