ನಗರದಲ್ಲಿ ನಿನ್ನೆ ಬಿದ್ದ ಮಳೆ 
ಜಿಲ್ಲಾ ಸುದ್ದಿ

ದಶಕಗಳ ನಂತರ ದಾಖಲೆ ಪ್ರಮಾಣದ ಮಳೆ

ಶುಕ್ರವಾರ ರಾಜಧಾನಿ ಬೆಂಗಳೂರಿನಲ್ಲಿ ದಾಖಲೆಯ ಪ್ರಮಾಣದ ಮಳೆ ಸುರಿದಿದೆ. ದಾಸಹರಳ್ಳಿ 46.5ಮೀ, ಆನೇಕಲ್, 37 ಮೀಮೀ, ಹೊಯ್ಸಳನಗರ 26ಮಿಮೀ,

ಬೆಂಗಳೂರು: ಶುಕ್ರವಾರ ರಾಜಧಾನಿ ಬೆಂಗಳೂರಿನಲ್ಲಿ ದಾಖಲೆಯ ಪ್ರಮಾಣದ ಮಳೆ ಸುರಿದಿದೆ. ದಾಸಹರಳ್ಳಿ 46.5ಮೀ, ಆನೇಕಲ್, 37 ಮೀಮೀ, ಹೊಯ್ಸಳನಗರ 26ಮಿಮೀ, ಕೆಂಗೇರಿ 36.5 ಮಿ.ಮೀ, ಯಲಹಂಕ 24,5 ಮೀ, ಯಶವಂತಪುರ 34 ಮಿ.ಮೀ,  ಕೊಡಿಗೇಹಳ್ಳಿ 8ಮಿ.ಮೀ, ಹುಣಸೇಮಾರನಹಳ್ಳಿ 11.5 ಮಿ.ಮೀ, ಬ್ಯಾಟರಾಯನಪುರ 4ಮಿ.ಮೀ, ದೊಡ್ಡ ಬೊಮ್ಮಸಂದ್ರ 11.5 ಮಿ.ಮೀ, ಬಸವೇಶ್ವರನಗರ 13,ಮಿ,ಮೀ, ಪೀಣ್ಯಾ ಕೈಗಾರಿಕಾ ನಗರ, 11,5 ಮಿಮೀ, ಚಿಕ್ಕಬಾಣಾವಾರ, 41.5ಮಿಮೀ, ಗಾಳಿ ಆಂಜನೇಯ ದೇವಾಸ್ಥಾನ ಬಳಿ 12.5ಮಿಮೀ, ಮಾರುತಿ ಮಂದಿರ ಬಳಿ19 ಮಿಮೀ, ಬಸವನಗುಡಿ, 18.5ಮಿಮೀ, ಕಗ್ಗಲೀಪುರ 23 ಮಿಮೀ, ಪುಲಕೇಶಿನಗರ 16 ಮಿಮೀ, ಬಾಣಸವಾಡಿ, 14.5ಮಿಮೀ ಮಳೆಯಾಗಿದೆ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ವೈಮಾನಿಕ ದಾಳಿಗೆ ತತ್ತರಿಸಿದ ಲೆಬನಾನ್: 16 ಮಂದಿ ಬಲಿ; ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!

NEET ಭದ್ರತೆಗೆ ಆದ್ಯತೆ; ದೇಶಾದ್ಯಂತ Telegram app ತಾತ್ಕಾಲಿಕ ನಿಷೇಧ, ಕೇಂದ್ರದ ಆದೇಶ ಎತ್ತಿಹಿಡಿದ Delhi ಹೈಕೋರ್ಟ್..!

US-Iran ಒಪ್ಪಂದ ಬೆನ್ನಲ್ಲೇ Hormuzನಲ್ಲಿ ತೈಲ ಸಾಗಣೆ ಪುನರಾರಂಭ: ಲೆಬನಾನ್'ನಲ್ಲಿ ಮುಂದುವರೆದ ಉದ್ವಿಗ್ನತೆ, ಮಧ್ಯಪ್ರಾಚ್ಯ ಶಾಂತಿಗೆ ಕಂಟಕ..!

ಪಶ್ಚಿಮ ಬಂಗಾಳದಲ್ಲಿ ತೃಣಮೂಲಕ್ಕೆ ಕುಸಿದ ಮಮತಾ (ನೇರ ನೋಟ)

ಶತ್ರು ಮುಂದೆ ಶರಣಾಗುವ ಪ್ರಶ್ನೆಯೇ ಇಲ್ಲ, ಹತಾಶೆಯಿಂದ ಒಪ್ಪಂದಕ್ಕೆ ಮುಂದಾಗಿದ್ದಾರೆ: ಇರಾನ್‌ ಪರಮೋಚ್ಛ ನಾಯಕ ಮೊಜ್ತಾಬಾ ಖಮೇನಿ