(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ನಾಳೆ

ತುರ್ತು ನಿರ್ವಹಣೆ ಕಾರ್ಯದ ಹಿನ್ನೆಲೆಯಲ್ಲಿ ಜ.16ರ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ...

ಬೆಂಗಳೂರು: ತುರ್ತು ನಿರ್ವಹಣೆ ಕಾರ್ಯದ ಹಿನ್ನೆಲೆಯಲ್ಲಿ ಜ.16ರ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಕಾವೇರಿ ನಗರ, ಐಟಿಐ ಎಸ್ಟೇಟ್, ಸಿಂಗಯ್ಯನಪಾಳ್ಯ, ಭಟ್ಟರಹಳ್ಳಿ, ಮೇಡಹಳ್ಳಿ, ಟಿಸಿ ಪಾಳ್ಯ, ಆರ್ ಎಂಎಸ್ ಕಾಲೊನಿ, ಕೆ.ಆರ್.ಪುರಂ, ದೇವಸಂದ್ರ, ಅಯ್ಯಪ್ಪನಗರ, ಶಾಂತಿ ಲೇಔಟ್, ಜಿಂಕೆ ತಿಮ್ಮನಹಳ್ಳಿ, ವಾರಣಾಸಿ, ಅನೆಪ್ಪ ಸರ್ಕಲ್, ಅಕ್ಷಯನಗರ, ಗೌಡೇನಹಳ್ಳಿ, ಹ್ಯಾಪಿ ಗಾರ್ಡನ್, ಐಟಿಸಿ ಲೇಔಟ್, ಬಿ.ನಾರಾಯಣಪುರ, ಕಾವೇರಿ ವಾಟರ್ ಟ್ಯಾಂಕ್, ನಾಗಪ್ಪರೆಡ್ಡಿ
ಲೇಔಟ್, ಕೊಂಡಪ್ಪ ರೆಡ್ಡಿ ಲೇಔಟ್, ಉದಯನಗರ, ಎಂಇಜಿ ಲೇಔಟ್, ಪಿಡಬ್ಲ್ಯೂಡಿ ಮುಖ್ಯರಸ್ತೆ, ಸಾಯಿ ಬಾಬಾ ಲೇಔಟ್, ವೈಟ್ ಹೌಸ್, ಮಾಡೋನ ಸ್ಕೂಲ್, ಕೆ.ಆರ್.ಪುರಂ ಸರ್ಕಾರಿ ಕಾಲೇಜು, ಯು.ಬಿ.ಲೇಔಟ್, ಆರ್‍ಎಂಎಸ್ ಕಾಲೋನಿ, ವಿನಾಯಕ ಲೇಔಟ್. ಸಿಲಿಕಾನ್ ಸಿಟಿ ಕಾಲೇಜು, ದೀಪ ಹಾಸ್ಪಿಟಲ್ ಏರಿಯಾ, ಹಳೆ ಆರ್ ಟಿಒ ಕಚೇರಿ, ಹೊಸ ಆರ್ ಟಿಒ ಕಚೇರಿ, ಟಿ.ಸಿ. ಪಾಳ್ಯ, ಗಾರ್ಡನ್ ಸಿಟಿ ಕಾಲೇಜು, ಕರುಣಾ ಶ್ರೀ ವಿನಾಯಕ ಲೇಔಟ್, ಮಾಸ್ಟರ್ ನಾಗರಾಜು ಲೇಔಟ್, 3ನೇ ಬ್ಲಾಕ್, ಎಚ್ ಬಿಆರ್, ಕೆ.ಜಿ.ಹಳ್ಳಿ, ಗೋವಿಂದಪುರ, ಬಿಡಬ್ಲ್ಯೂಎಸ್ಎಸ್ ಬಿ ಹೊರಮಾವು, ಶ್ರೀನಿಧಿ ಹೋಟೆಲ್, ಒಎಂಬಿಆರ್ ವಿನಾಯಕ ಲೇಔಟ್, ಚಿಕ್ಕ ಬಾಣಸವಾಡಿ ಕೆಲ ಭಾಗ.

ಭುವನಗಿರಿ ಕೆಲ ಭಾಗ, ಜಾರ್ಜ್ ಕಾಲೇಜು, ಸಿಎಂಆರ್ ಕಾಲೇಜು, ಮುನೇಶ್ವರ ಟೆಂಪಲ್, ಚರ್ಚ್, ಗಣೇಶ ಟೆಂಪಲ್, ಭುವನಗಿರಿ ಗಾರ್ಡಾನ್ ಕೆಲ ಭಾಗ, ಪಿಲ್ಲರೆಡ್ಡಿ ನಗರ, ಬಿಡಿಎ ಪಾರ್ಕ್, ಭವನಗಿರಿ, ಬಿ.ಚನ್ನಸಂದ್ರ, ಕಸ್ತೂರಿನಗರ ಕೆಲ ಭಾಗ, ಛಾಯ ಆಸ್ಪತ್ರೆ, ಡಾಕ್ಟರ್ ಲೇಔಟ್, ಪಾಪಯ್ಯ ಲೇಔಟ್, ಎಸ್ಆರ್ಆರ್ ಚೌಲ್ಟ್ರಿ, ಚೈತನ್ಯ ಸ್ಕೂಲ್, ಚಕಲಪ್ಪ ಬ್ಲಾಕ್, ಕಾಫಿ ಡೇ, ಕಾಸ್ತಿ ಟೆಂಟಪ್, ಲಾಲ್ ಬಹದೂರ್ ನಗರ, ಕಾವೇರಿ ರೋಡ್.

ಎಚ್‍ಆರ್‍ಬಿಆರ್ 3ನೇ ಬ್ಲಾಕ್, ರಾಮಯ್ಯ ಲೇಔಟ್, ನಾಗರಬಾವಿ ಇಂಡಸ್ಟ್ರೀಸ್, ನೀಲಗಿರಿ ರೋಡ್, ನೆಹರು ರೋಡ್, ಅರವಿಂದ ನಗರ, ಮಂಗಳ ಲೇಔಟ್, ಆಯಿಲ್ ಮಿಲ್ ರೋಡ್, ಬಾಣಸವಾಡಿ, ಒಎಂಬಿಆರ್ ಲೇಔಟ್, ವಿಜಯಬ್ಯಾಂಕ್ ಕಾಲೋನಿ, ರಾಮಮೂರ್ತಿ ನಗರ ಮುಖ್ಯ ರಸ್ತೆ, ಅಣ್ಣಯ್ಯ ರೆಡ್ಡಿ ಲೇಔಟ್, ಲಕ್ಷ ್ಮಮ್ಮ ಲೇಔಟ್, ಲಿಡ್ಕರ್ ಕಾಲೋನಿ, ನಾಗವಾರ ಮುಖ್ಯ ರಸ್ತೆ, ಲಿಂಗರಾಜಪುರ ಕೆಲ ಭಾಗ, ಎಚ್‍ಬಿಆರ್ ಲೇಔಟ್, ಈಸ್ಟ್ ಆಫ್ ಎನ್‍ಜಿಇಎಫ್, ಕಸ್ತೂರಿ ನಗರ, ಕಾನೋಪಿ ಅಪಾಟ್ರ್ ಮೆಂಟ್ಸ್, ಮಲ್ಲಪ್ಪ ಲೇಔಟ್, ಬ್ಯಾಂಕ್ ಅವೆನ್ಯೂ, ನಂಜಪ್ಪ ಲೇಔಟ್, ಎಡಿಎಂಸಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!