ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮತ ಚಲಾಯಿಸಲು ಮನವಿ

Rashmi Kasaragodu
Updated On : 4 Apr 2013, 12:39 pm

ವಿಜಯಪುರ: ಯಾವುದೇ ಒತ್ತಡ ಮತ್ತು ಉದಾಸೀನತೆಗೆ ಒಳಗಾಗದೆ ಮತದಾನದ ದಿನ ಎಲ್ಲ ಮತದಾರರು ತಮ್ಮ ಮತಗಳನ್ನು ಚಲಾಯಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ವಾರ್ತಾ ಇಲಾಖೆಯ ಹಿರಿಯ  ಸಹಾಯಕ ನಿರ್ದೇಶಕರು ಮನವಿ ಮಾಡಿದ್ದಾರೆ. ಮತದಾನಕ್ಕಾಗಿಯೇ ಸರ್ಕಾರ ತನ್ನ ನೌಕರರಿಗೆ ರಜೆ ನೀಡಿರುತ್ತದೆ. ಅಂತೆಯೇ ಪ್ರತಿಯೊಬ್ಬರು ಈ ವಿಷಯದಲ್ಲಿ ಬೇಜವ್ದಾಬ್ದಾರಿ ಪ್ರದರ್ಶಿಸದೆ ಮತಗಟ್ಟೆಗೆ ತೆರಳಿ ಮತಚಲಾಯಿಸಬೇಕು ಎಂದು ಹೇಳಿದ್ದಾರೆ. ಮತ ಚಲಾಯಿಸದೆ ಉಳಿಯುವುದು ಸರಿಯಾದ ಕ್ರಮವಲ್ಲ. ಒಂದೇ ಒಂದು ಮತವೇ ನಿರ್ಣಾಯಕವಾಗಬಹುದು. ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸಿ ಸುಭದ್ರ ಪ್ರಜಾಪ್ರಭುತ್ವ ಕಟ್ಟುವಲ್ಲಿ ಮುಂದಾಗಬೇಕು.ಇದು ಎಲ್ಲರ ಜವಾಬ್ದಾರಿ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement