ಸೂಲಿಬೆಲೆ ಹೋಬಳಿ ಮಟ್ಟದ ಡಿವೈಎಫ್ಐ ಪದಾಧಿಕಾರಿಗಳ ಆಯ್ಕೆ
ಸೂಲಿಬೆಲೆ: ಪಟ್ಟಣದ ಡಿವೈಎಫ್ಐ ಸಂಘಟನೆಯ ಹೋಬಳಿ ಪದಾಧಿಕಾರಿಗಳನ್ನು ತಾಲೂಕು ಅಧ್ಯಕ್ಷ ಶ್ರೀನಿವಾಸಚಾರಿ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ- ಕೇಶವ, ಉಪಾಧ್ಯಕ್ಷರು- ಶಂಕರ್, ಗಜೇಂದ್ರ, ಪ್ರ.ಕಾರ್ಯದರ್ಶಿ-ಸಪರೇಶ್, ಸಂಘಟನೆ ಕಾರ್ಯದರ್ಶಿ- ನರಸಿಂಹಮೂರ್ತಿ, ಖಂಜಾಚಿ-ಶಶಿಕುಮಾರ್, ಸಹ ಕಾರ್ಯದರ್ಶಿ-ಶಿವಕುಮಾರ್, ಕ್ರೀಡಾ ಕಾರ್ಯದರ್ಶಿ- ಮುನೇಂದ್ರ, ಲೋಕೇಶ್, ಸಾಂಸ್ಕೃತಿಕ ಕಾರ್ಯದರ್ಶಿ- ಶಾಂತ್ಕುಮಾರ್, ಮಂಜುನಾಥ್ ಹಾಗೂ ಸದಸ್ಯರಾಗಿ ನರಸಿಂಹಮೂರ್ತಿ, ಲೋಕೇಶ್, ಅಶೋಕ್, ಮಂಜುನಾಥ್, ವಿನಯ್, ನಾಗೇಶ್, ಗೋವಿಂದ, ಸುಧಾಕರ್, ಅಬಿ, ಮಂಜುನಾಥ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣಿಯಲ್ಲಿ ತಿಳಿಸಿದ್ದಾರೆ.