ಬೈಕ್ಗೆ ಟೆಂಪೋ ಡಿಕ್ಕಿ: ವ್ಯಕ್ತಿ ಸಾವು
ಹೊಸಕೋಟೆ: ಮೋಟರ್ ಬೈಕ್ಗೆ ಸರಕು ಸಾಗಣೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ವ್ಯಕ್ತಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ಕೊಳತೂರು ಗೇಟ್ ಬಳಿ ನಡೆದಿದೆ. ರಾಮಮೂರ್ತಿನಗರದ ಬಳಿಯ ಅಕ್ಷಯನಗರದ ವಾಸಿ ಸುಬ್ರಮಣಿ (27) ಮೃತರು.