ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಳೆಯಿಂದ ಅಪಾರ ಬೆಳೆ ನಾಶ

Mainashree
Updated On : 17 Apr 2013, 12:40 pm

ವಿಜಯಪುರ: ಪಟ್ಟಣ ಸಮೀಪದ ಹರಳೂರು ನಾಗೇನಹಳ್ಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಮವಾರ ಸುರಿದ ಧಾರಾಕಾರ ಮಳೆಯಿಂದ ಸುಮಾರು 25 ರಿಂದ 30 ಲಕ್ಷ ಬೆಳೆ ಹಾನಿಯಾಗಿದೆ. ಸಿ.ಎನ್.ಪಿಳ್ಳ ವೆಂಕಟಸ್ವಾಮಿ ಅವರಿಗೆ ಸೇರಿದ 2.5 ಎಕರೆ ಬಾಳೆ ತೋಟ, ಸಿ.ಎಂ.ಸುರೇಶ್‌ವ ಅವರಿಗೆ ಸೇರಿದ 1.5 ಎಕರೆಯ ದ್ರಾಕ್ಷಿ ತೋಟ, ಸಿದ್ದಪ್ಪ (ಸಿ.ಎಂ,ಶಿವರಾಮ್) 3 ಎಕರೆ ದ್ರಾಕ್ಷಿ ಸಂಪೂರ್ಣವಾಗಿ ನೆಲ ಸಮವಾಗಿದೆ. ಇದರ ಕಡೆ ಸರ್ಕಾರ ಗಮನಹರಿಸಿ ಪರಿಹಾರ ನೀಡಬೇಕು ಎಂದು ಶಾಶ್ವತ ನೀರಾವರಿ ಹೋರಾಟಗಾರ ಕಲ್ಯಾಣ ಕುಮಾರ್, ರೈತಪರ ಹೋರಾಟಗಾರರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement