50 ಲಕ್ಷ ವಾಪಸ್
ನೆಲಮಂಗಲ: ತಾಲೂಕಿನ ದೊಡ್ಡಬಳ್ಳಾಪುರ ರಸ್ತೆ ಮುದ್ದಲಿಂಗನಹಳ್ಳಿ ಬಳಿ ಚುನಾವಣೆ ಪ್ರಯುಕ್ತ ನಿರ್ಮಿಸಿರುವ ಚೆಕ್ಪೋಸ್ಟ್ನಲ್ಲಿ ಐ.ಎನ್.ಜಿ ವೈಶ್ಯ ಬ್ಯಾಂಕ್ಗೆ ಸೇರಿದ 50 ಲಕ್ಷ ಸಾಗಿಸುತ್ತಿದ್ದ ಕಾರನ್ನು ತಪಾಸಣೆ ತಂಡ ವಶಕ್ಕೆ ಪಡೆದುಕೊಂಡು ಚುನಾವಣೆ ಅಧಿಕಾರಿಗೆ ನೀಡಿತ್ತು. ಸಂಬಂಧಿಸಿದ ಹಣಕ್ಕೆ ಅಗತ್ಯ ದಾಖಲೆ ನೀಡಿದ ಬ್ಯಾಂಕ್ ಅಧಿಕಾರಿಗಳು ಹಣ ವಾಪಸ್ ಪಡೆದುಕೊಂಡಿದ್ದಾರೆ.