ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಸುವರ್ಣ ಯುಗ ಆರಂಭಕ್ಕೆ ಎಚ್‌ಡಿಕೆ ಕೈ ಬಲಪಡಿಸಿ'

Rashmi Kasaragodu
Updated On : 30 Apr 2013, 11:40 am

ಮಾಗಡಿ: ರಾಜ್ಯದಲ್ಲಿ  ಸುವರ್ಣ ಯುಗ ಆರಂಭಕ್ಕೆ ಎಚ್‌ಡಿಕೆ ಕೈ ಬಲಪಡಿಸೋಣ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ. ಮುದ್ದುರಾಜ ಯಾದವ್ ಕರೆ ನೀಡಿದರು. ಅವರು ತಾಲೂಕಿನ ಕುದೂರು ಹೋಬಳಿ ಕಾಗಿಮಡು ಗೊಲ್ಲರಹಟ್ಟಿಯಲ್ಲಿ ಜೆಡಿಎಸ್  ಅಭ್ಯರ್ಥಿ  ಎಚ್.ಸಿ ಬಾಲಕೃಷ್ಣ ಅವರ ಪರ ಮತಯಾಚಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಅವರ 20 ತಿಂಗಳ ಆಡಳಿತ, ರಾಜ್ಯದಲ್ಲಿ ಅಭಿವೃದ್ಧಿಯ  ಧೂಳೆಬ್ಬಿಸಿದ್ದರು. ಮತ್ತೆ ಎಚ್‌ಡಿಕೆ ಅವರನ್ನು 5 ವರ್ಷಗಳ ಕಾಲ ಸಿಎಂ ಮಾಡಿದರೆ ಸುವರ್ಣ ಯುಗವನ್ನು  ಕಾಣಬಹುದು ಎಂದು ತಿಳಿಸಿದರು. ನರಸಿಂಹಮೂರ್ತಿ, ನರಸಿಂಹರಾಜು, ಜಯಣ್ಣ, ಬಾಳೇಗೌಡ, ದಾಸೇಗೌಡ, ದೊಳ್ಳಯ್ಯ, ಕ್ಯಾತಪ್ಪ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಚಿಕ್ಕರಂಗಯ್ಯ, ತಟವಾಳ್ ರಾಮಣ್ಣ, ಗ್ರಾ.ಪಂ.ಅಧ್ಯಕ್ಷ ಪ್ರಕಾಶ್  ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement