ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನ್ನಡ ಶಾಸಕರ ನಿರ್ಲಕ್ಷ್ಯಕ್ಕೆ ಚಂದ್ರಶೇಖರ್ ಆಕ್ರೋಶ

Mainashree
Updated On : 5 Dec 2013, 11:29 am

ಚಿಕ್ಕನಾಯಕನಹಳ್ಳಿ: ತಾಯಿ ಕನ್ನಡಾಂಬೆಯನ್ನು ಮರಾಠಿ ಶಾಸಕ ಸಂಬಾಜಿ ಪಾಟೀಲ್ ಹೀಯಾಳಿಸುತ್ತಿದ್ದರೂ ಸಹ ನಮ್ಮ ಕನ್ನಡ ಶಾಸಕರು ತೆಪ್ಪಗಿದ್ದು ನಿರ್ಲಕ್ಷ್ಯ ತೋರಿದ್ದಾರೆ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಗುರುವಾರ ಪಟ್ಟಣದ ಕನ್ನಡ ಸಂಘದ ವೇದಕೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಗೆ ನಿರಂತರವಾಗಿ ಅವಮಾನ, ಅನ್ಯಾಯವಾಗುತ್ತಿದ್ದರೂ ಕನಿಷ್ಠ ಪ್ರತಿಭಟಿಸುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದರು.
ಶಾಸಕ ಉಮೇಶಕತ್ತಿ ಪ್ರತ್ಯೇಕ ರಾಜ್ಯದ ಕೂಗನ್ನು ಎತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಕ್ಕಾಗಿ ಎಲ್ಲರೂ ಹೋರಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement