ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎರಡನೇ ಹಂತದ ರಸ್ತೆ ಡಾಂಬರೀಕರಣಕ್ಕೆ ಚಾಲನೆ

Rashmi Kasaragodu
Updated On : 1 Jan 2014, 1:00 am

ವಿಜಯಪುರ: ನಗರೋತ್ಥಾನ ಯೋಜನೆ ಅಡಿಯಲ್ಲಿ ಎರಡನೇ ಹಂತದ 5 ಕೋಟಿ ಕಾಮಗಾರಿಯಲ್ಲಿ ಮಾಯಾ ಇಂಗ್ಲಿಷ್ ಶಾಲೆಯಿಂದ ಮೇಲೂರು ರಸ್ತೆಯ ಮೋರಿಯವರೆಗೆ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತು.
5 ಕೋಟಿ ಅನುದಾನದಲ್ಲಿ 4 ಕೋಟಿ ರಸ್ತೆ ಡಾಂಬರೀಕರಣ,1ಕೋಟಿ ರು.  ಚರಂಡಿಗಳನ್ನು ನಿರ್ಮಿಸಲು ಅನುವು ಮಾಡಲಾಗಿದೆ ಎಂದು ಪುರಸಭಾ ಎಂಜಿನಿಯರ್ ಸವಿತಾ ತಿಳಿಸಿದರು. ಈ ಸಂದರ್ಭದಲ್ಲಿ 19ನೇ ವಾರ್ಡಿನ ಪುರಸಭಾ ಸದಸ್ಯರಾದ ಎಂ. ನಾಗರಾಜು, 9ನೇ ವಾರ್ಡಿನ ಸಂಪತ್ ಕುಮಾರ್, 10ನೇ ವಾರ್ಡಿನ ವರದರಾಜು, 16ನೇ ವಾರ್ಡಿನ ನಾಗರಾಜು ಮತ್ತಿತರ ಸದಸ್ಯರು ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement