ಮಾಗಡಿ ಪುರಸಭೆ ವಿವಿಧ ಪಕ್ಷಗಳ ಸ್ಪರ್ಧಿಗಳಿಂದ ಸ್ಪರ್ಧೆ
ಮಾಗಡಿ: ಮಾಗಡಿ ಪುರಸಭೆಗೆ ಮೂರು ಮಂದಿ ಮಾಜಿ ಅಧ್ಯಕ್ಷರು, ಮೂರು ಮಂದಿ ಸದಸ್ಯರು ಸೇರಿದಂತೆ ಒಟ್ಟ 124 ಮಂದಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.
ಟಿ 1ನೇ ವಾರ್ಡ್ನಿಂದ 6 ಮಂದಿ ನಾಮಪತ್ರ ಸಲ್ಲಿಕೆ: ಹೊಂಬಮ್ಮ (ಕಾಂಗ್ರೆಸ್), ಎಚ್.ಎಸ್.ರೇಖಾ(ಜೆಡಿಎಸ್), ಎನ್.ಲತಾ (ಬಿಜೆಪಿ), ತಿಮ್ಮಮ್ಮ, ಬಿ.ಕೆ. ಸೌಭಾಗ್ಯ, ತಿಮ್ಮಮ್ಮ.
2ನೇ ವಾರ್ಡ್ನಿಂದ 5 ಮಂದಿ: ಟಿ.ನಾಗರಾಜು (ಕಾಂಗ್ರೆಸ್), ಬಸವರಾಜು (ಜೆಡಿಎಸ್), ಲಕ್ಷ್ಮಣ್ (ಬೆಜೆಪಿ), ಎಂ.ಪಿ.ನಾಗರಾಜು, ಜಯರಾಮು.
3ನೇ ವಾರ್ಡ್ನಿಂದ 4 ಮಂದಿ: ಟಿ.ಡಿ.ಸುಶೀಲ(ಕಾಂಗ್ರೆಸ್), ಎನ್.ರುಕ್ಮಿಣಿದೇವಿ ರಂಗನಾಥ್ (ಜೆಡಿಎಸ್), ಲೀಲಾವತಿ(ಬಿಜೆಪಿ), ಲಕ್ಷ್ಮಮ್ಮ.
4ನೇ ವಾರ್ಡ್ನಿಂದ 6 ಮಂದಿ: ಎಸ್.ಮಹದೇವ್ (ಕಾಂಗ್ರೆಸ್), ನಾರಾಯಣಸ್ವಾಮಿ(ಬಿಜೆಪಿ), ಟಿ.ಆರ್.ನಾಗರಾಜು(ಜೆಡಿಎಸ್), ಟಿ.ಆರ್.ರಮೇಶ್ (ಕೆಜೆಪಿ), ಟಿ.ಆರ್. ಗಿರೀಶ್ ಕುಮಾರ್ (ಬಿಎಸ್ಆರ್), ಟಿ.ಎನ್.ಉಮಾಪತಿ.
5ನೇ ವಾರ್ಡ್ನಿಂದ 6 ಮಂದಿ: ಎಂ.ಎಚ್.ಮೋಹನ್ ಕುಮಾರ್ (ಕಾಂಗ್ರೆಸ್), ಎಂ.ಆರ್. ಗುರುಸ್ವಾಮಿ (ಜೆಡಿಎಸ್), ಜಯರಾಮಯ್ಯ (ಬಿಜೆಪಿ), ಹೇಮಂತ್ ಕುಮಾರ್ (ಬಿಎಸ್ಆರ್), ಆರ್.ರಂಗನಾಥಶೆಟ್ಟಿ (ಕೆಜೆಪಿ), ಗೋವಿಂದರಾಜು.
6ನೇ ವಾರ್ಡ್ನಿಂದ 8 ಮಂದಿ: ಕೆಂಪಣ್ಣ(ಕಾಂಗ್ರೆಸ್),ನಾರಾಯಣಪ್ಪ(ಜೆಡಿಎಸ್), ನರಸಿಂಹಮೂರ್ತಿ(ಬಿಜೆಪಿ), ವಿಶ್ವನಾಥ್ (ಸ್ವತಂತ್ರ),ಆರ್.ನಾಗರಾಜು,ಎಚ್ ಆರ್.ಮಂಜುನಾಥ್, ಮಂಜನಾಥ್, ಸಿದ್ದರಾಜುಎಸ್.
7ನೇ ವಾರ್ಡ್ನಿಂದ 7 ಮಂದಿ: ಸುನಿತಾ (ಕಾಂಗ್ರೆಸ್), ಎಂ.ಶಶಿಕಲಾ(ಜೆಡಿಎಸ್), ಜಯಮ್ಮ, ಎಸ್. ನಿರ್ಮಲಾ, ಯಶೋಧಮ್ಮ, ಎಚ್.ಆರ್. ಗೋದಾವರಿ, ಜಯಮ್ಮ.
8ನೇ ವಾರ್ಡ್ನಿಂದ 5 ಮಂದಿ: ಎಚ್.ಆರ್. ಬ್ಯಾಟಪ್ಪ(ಕಾಂಗ್ರೆಸ್), ಎಚ್.ಜೆ. ಪ್ರವೀಣ್ (ಜೆಡಿಎಸ್),ಜಗದೀಶ್ (ಬಿಜೆಪಿ), ಗುರುರಾಜ, ಎನ್. ಪ್ರಕಾಶ್.
9ನೇ ವಾರ್ಡ್ನಿಂದ 5 ಮಂದಿ: ಜಯಲಕ್ಷ್ಮೀ(ಕಾಂಗ್ರೆಸ್), ಸುಮಾಗಂಗರೇವಣ್ಣ (ಜೆಡಿಎಸ್), ಲಕ್ಷ್ಮೀದೇವಿ (ಬಿಜೆಪಿ), ಗಿರಿಜಮ್ಮ, ಗೀತಾ.
10ನೇ ವಾರ್ಡ್ನಿಂದ 6 ಮಂದಿ: ಚಿಕ್ಕರಂಗಯ್ಯ(ಕಾಂಗ್ರೆಸ್),ಶಿವಶಂಕರ(ಜೆಡಿಎಸ್), ವೆಂಕಟೇಶ್ (ಬಿಜೆಪಿ), ಚಿಕ್ಕಣ್ಣ(ಕೆಜೆಪಿ), ಬೈಲರಂಗ (ಬಿಎಸ್ಆರ್), ರಂಗನಾಥ್,
11ನೇ ವಾರ್ಡ್ನಿಂದ 5 ಮಂದಿ: ಎಂ.ಬಿ. ಮಹೇಶ್ (ಕಾಂಗ್ರೆಸ್), ಪಿ.ಜಯರಾಮ್ (ಜೆಡಿಎಸ್), ರಾಜಣ್ಣ(ಬಿಜೆಪಿ), ಎಂ.ಸಿ.ಮಂಜುನಾಥ್ (ಕೆಜೆಪಿ), ಎಂ.ರೇಣುಕಾಪ್ರಸಾದ್.
12ನೇ ವಾರ್ಡ್ನಿಂದ 6 ಮಂದಿ: ಮುಜಾಮಿಲ್ ಪಾಷಾ(ಕಾಂಗ್ರೆಸ್), ರಜಿಯಾ ಅಹಮದ್ (ಜೆಡಿಎಸ್), ಮಹಮದ್ ಅನ್ಸರ್ ಪಾಷಾ(ಎಸ್.ಡಿ.ಜಿ.ಐ), ಅಮನ್ ಉಲ್ಲಾಖಾನ್ (ಬಿಎಸ್ಆರ್), ಅಲ್ಲಾಭಕ್ಷ್
13ನೇ ವಾರ್ಡ್ನಿಂದ 8 ಮಂದಿ: ಡಿ.ಸಿ.ಶಿವಣ್ಣ(ಕಾಂಗ್ರೆಸ್), ಎಂ.ನಾಗೇಂದ್ರ (ಜೆಡಿಎಸ್), ನಾಗಾರಾಜು(ಬಿಜೆಪಿ), ಎಂ.ಬಿ. ಪ್ರಕಾಶ್ ಮೂರ್ತಿ(ಕೆಜೆಪಿ), ತ್ಯಾಗರಾಜು (ಬಿಎಸ್ಆರ್), ಸಿ.ಬಿ.ವಿರುಪಾಕ್ಷ.
14ನೇ ವಾರ್ಡ್ನಿಂದ 5 ಮಂದಿ: ನರಸಿಂಹಮೂರ್ತಿ(ಕಾಂಗ್ರೆಸ್), ಎಸ್.ನಾಗರಾಜು (ಜೆಡಿಎಸ್), ಶಶಿಧರ್ (ಬಿಜೆಪಿ), ಶ್ರೀನಿವಾಸಯ್ಯ, ಎಂ.ಬಸವರಾಜು.
15ನೇ ವಾರ್ಡ್ನಿಂದ 4 ಮಂದಿ: ಎಂ.ಎನ್.ಮಂಜುನಾಥ್ (ಕಾಂಗ್ರೆಸ್), ಜಿ.ರೂಪೇಶ್ ಕುಮಾರ್ (ಜೆಡಿಎಸ್), ಬಿ.ಎಸ್.ದೀಪ(ಕೆಜೆಪಿ), ಎಂ.ಪಿ. ಪ್ರಸಾದ್.
16ನೇ ವಾರ್ಡ್ನಿಂದ 6 ಮಂದಿ: ಫಾಹಿತು ಉನ್ನಿಸಾ(ಕಾಂಗ್ರೆಸ್), ಅಂಜುಮಾರ(ಜೆಡಿಎಸ್), ಶಬಿರಾಬಿ(ಬಿಜೆಪಿ), ಪಾರ್ಜ್ನ್ ಬಾನು(ಬಿಎಸ್ಆರ್),ರುತ್ಸಾನ್ ತಾಜ್, ಜಮೀರ್ ಉನ್ನಿಸಾ.
17ನೇ ವಾರ್ಡ್ನಿಂದ 3 ಮಂದಿ: ಪದ್ಮಭೋಗೇಶ್ (ಕಾಂಗ್ರೆಸ್), ಹೇಮಮಾಲಿನಿ (ಜೆಡಿಎಸ್), ಟಿ.ಆರ್.ಜೋತಿ (ಸ್ವತಂತ್ರ),
18ನೇ ವಾರ್ಡ್ನಿಂದ 4 ಮಂದಿ: ಹಸೀನಾಬೇಗಂ (ಕಾಂಗ್ರೆಸ್), ಸಲ್ಮ(ಜೆಡಿಎಸ್), ಗುಲಾಬ್ (ಬಿಜೆಪಿ),
19ನೇ ವಾರ್ಡ್ನಿಂದ 4 ಮಂದಿ ನಾಮಪತ್ರ: ಕೆ.ವಿ.ಬಾಲರಘು (ಕಾಂಗ್ರೆಸ್), ಬಿ.ಎನ್. ಚಂದ್ರಶೇಖರ್ (ಜೆಡಿಎಸ್), ಗಂಗಣ್ಣ(ಬಿಜೆಪಿ), ಕೆ.ವಿ. ಸೂರ್ಯಪ್ರಕಾಶ್ (ಸ್ವತಂತ್ರ).
20ನೇ ವಾರ್ಡ್ನಿಂದ 3 ಮಂದಿ: ನಿರ್ಮಲಾ ಸೀತಾರಾಂ (ಕಾಂಗ್ರೆಸ್), ಬಿ.ಎನ್.ಶೋಭಾ (ಜೆಡಿಎಸ್),ಅಂಜಲಿ (ಬಿಜೆಪಿ),
21 ನೇ ವರ್ಡ್ನಿಂದ 4 ಮಂದಿ: ಎಂ.ಆರ್.ಜಗದೀಶ್ (ಕಾಂಗ್ರೆಸ್), ಶಿವರುದ್ರಮ್ಮ(ಜೆಡಿಎಸ್), ಎಚ್.ಜಿ. ವೆಂಕಟೇಶ್ ಬಾಬು(ಬಿಜೆಪಿ), ಶ್ರೀಮತಿ ಅನಿಲ್ ಕುಮಾರ್ (ಕೆಜೆಪಿ),
22 ನೇ ವಾರ್ಡ್ನಿಂದ 5 ಮಂದಿ: ಶಿವಕುಮಾರ್ (ಕಾಂಗ್ರೆಸ್), ಎಂ.ಎಲ್.ನರಸಿಂಹಂಮೂರ್ತಿ(ಜೆಡಿಎಸ್), ಎಂ.ಟಿ.ಶಿವಣ್ಣ(ಬಿಜೆಪಿ), ಎಂ.ಆರ್.ನರಸಿಂಹಪ್ರಸಾದ್ (ಬಿಎಸ್ಆರ್), ಎಂ.ಮುನಿಕೃಷ್ಣ(ಸ್ವತಂತ),
23ನೇ ವಾರ್ಡ್ನಿಂದ 3 ಮಂದಿ: ಸಹಿಮ್ ಉನ್ನಿಸಾ (ಕಾಂಗ್ರೆಸ್), ಅಬಖಾನ ಇಲಿಯಾಜ್ (ಜೆಡಿಎಸ್), ಅಶ್ವಿನಿ(ಬಿಜೆಪಿ), ರಹಮತ್ ಉನ್ನಿಸಾ (ಬಿಎಸ್ಆರ್).