31 ವಾರ್ಡುಗಳಿಂದ 138 ಅಭ್ಯರ್ಥಿಗಳು ಕಣದಲ್ಲಿ
ದೊಡ್ಡಬಳ್ಳಾಪುರ: ನಗರಸಭೆಯ 31 ವಾರ್ಡುಗಳಿಗೆ ಸ್ಪರ್ಧಿಸಿರುವ ವಿವಿಧ ರಾಜಕೀಯ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳೂ ಸೇರಿದಂತೆ ಚುನಾವಣಾ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾಗಿದೆ. ಒಟ್ಟು 138 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಬಿಜೆಪಿ 26, ಕಾಂಗ್ರೆಸ್ 28, ಜೆಡಿಎಸ್ 29, ಕೆಜೆಪಿ 19, ಕನ್ನಡಪಕ್ಷ 3 ಮತ್ತು ಸಿಪಿಐ(ಎಂ) 3 ವಾರ್ಡುಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದಂತೆ 30 ಪಕ್ಷೇತರರು ಕಣದಲ್ಲಿದ್ದಾರೆ. ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ ಇಂತಿದೆ.
1ನೇ ವಾರ್ಡ್- ಡಿ.ವಿ. ಅಶ್ವತ್ಥಪ್ಪ(ಕಾಂಗ್ರೆಸ್), ಕೃಷ್ಣಮೂರ್ತಿ (ಜೆಡಿಎಸ್),ಎ. ನಂಜಪ್ಪ- ಕಂಬಿ(ಬಿಜೆಪಿ), ಕೆ.ಎಂ. ಯಲ್ಲಪ್ಪ(ಕೆಜೆಪಿ), ಎಂ.ನಾರಾಯಣಸ್ವಾಮಿ (ಪಕ್ಷೇತರ).
2ನೇ ವಾರ್ಡ್- ಕೊಟ್ರೇಶ್(ಕಾಂಗ್ರೆಸ್), ಆರ್. ಕೆಂಪರಾಜು(ಜೆಡಿಎಸ್), ಅಮೀರ್‌ಜಾನ್, ಎಸ್. ದಯಾನಂದ(ಪಕ್ಷೇತರ).
3ನೇ ವಾರ್ಡ್- ಕೆ.ಆನಂದಕುಮಾರ್(ಬಿಜೆಪಿ),ಕೆ. ನಟರಾಜ್(ಕಾಂಗ್ರೆಸ್), ಜಿ.ಪ್ರಕಾಶ್(ಜೆಡಿಎಸ್),ಕೃಷ್ಣಪ್ಪ (ಕೆಜೆಪಿ).
4ನೇ ವಾರ್ಡ್- ಮಮತಾಶ್ರೀ(ಕಾಂಗ್ರೆಸ್), ಸುಧಾ (ಜೆಡಿಎಸ್),ಆದಿಲಕ್ಷ್ಮಮ್ಮ (ಕೆಜೆಪಿ).
5ನೇ ವಾರ್ಡ್- ಕೆ.ಜಿ.ಅಶೋಕ್(ಕಾಂಗ್ರೆಸ್), ಜೆ.ಆಂಜನಪ ್ಪ(ಬಿಜೆಪಿ),ಆರ್.ಗೌರೀಶ್(ಜೆಡಿಎಸ್).
6ನೇ ವಾರ್ಡ್- ಜಿ.ಕೆ.ಮಧುಕುಮಾರ್ (ಕಾಂಗ್ರೆಸ್), ಎಂ.ಮಲ್ಲೇಶ್ (ಜೆಡಿಎಸ್), ರಹಮತ್‌ಉಲ್ಲಾ(ಬಿಜೆಪಿ), ರಿಜ್ವಾನ್ (ಸಿಪಿಐಎಂ), ಅಬ್ದುಲ್ ಬಷೀರ್ (ಕೆಜೆಪಿ).
7ನೇ ವಾರ್ಡ್- ಕೆ.ಬಿ.ಮುದ್ದಪ್ಪ(ಬಿಜೆಪಿ),ಆರ್.ಎಲ್.ರಾಮನಾರಾಯಣ (ಕಾಂಗ್ರೆಸ್),ಜಿ.ಸತ್ಯನಾರಾಯಣ(ಜೆಡಿಎಸ್), ಮಹೇಶ್ (ಕೆಜೆಪಿ).
8ನೇ ವಾರ್ಡ್- ಮುನಿರತ್ನ (ಜೆಡಿಎಸ್), ಸೌಭಾಗ್ಯ ಸಂಜೀವನಾಯಕ್ (ಕನ್ನಡಪಕ್ಷ), 9ನೇ ವಾರ್ಡ್- ಕಮಲಕುಮಾರಿ (ಬಿಜೆಪಿ), ನಾಗವೇಣಿ (ಕಾಂಗ್ರೆಸ್), ಸುಶೀಲಮ್ಮ (ಜೆಡಿಎಸ್), ಜಯಮ್ಮಮುನಿರಾಜು (ಕನ್ನಡಪಕ್ಷ).
10ನೇ ವಾರ್ಡ್- ಆರ್.ಚಂದ್ರಕಲಾ(ಜೆಡಿಎಸ್), ಯಶೋಧ(ಕಾಂಗ್ರೆಸ್), ರೇಣುಕಮ್ಮ(ಬಿಜೆಪಿ), ಕೆ.ಸಿ.ಭಾಗ್ಯಚೌಡರಾಜು, ಪಿ.ಮಂಜುಳಾ(ಪಕ್ಷೇತರ).
11ನೇ ವಾರ್ಡ್- ಡಿ.ಎಂ,ಚಂದ್ರಶೇಖರ್(ಬಿಜೆಪಿ), ಮಂಗಳ(ಜೆಡಿಎಸ್), ಡಿ.ಮಂಜುನಾಥ್(ಕಾಂಗ್ರೆಸ್), ಪಿ.ವಿ.ವೆಂಕಟೇಶ್(ಸಿಪಿಐಎಂ), ವಿ.ಮಂಜುನಾಥ್(ಕೆಜೆಪಿ), ಕೆರಮಲು ಬದ್ರಿ, ಡಿ.ಚಂದ್ರಶೇಖರ್, ಕೆ.ಮಲ್ಲೇಶ್, ಲಕ್ಷ್ಮೀಪತಿ, ಆರ್. ವೇಣುಗೋಪಾಲ್(ಪಕ್ಷೇತರ).
12ನೇ ವಾರ್ಡ್- ಡಿ.ಜಿ.ಅಶ್ವತ್ಥೆ (ಜೆಡಿಎಸ್), ಯರ್ರಸ್ವಾಮಿ (ಬಿಜೆಪಿ),ಎಚ್.ಎಸ್. ಶಿವಶಂಕರ್ (ಬಿಜೆಪಿ),ಬಿ.ಜಿ. ಹೇಮಂತರಾಜು (ಸಿಪಿಐಎಂ), ಎನ್. ಜಗದೀಶ್ (ಕೆಜೆಪಿ), ಹೇಮರಾಜು,ಆರ್.ಹೇಮಂತಕುಮಾರ್(ಪಕ್ಷೇತರ).
13ನೇ ವಾರ್ಡ್- ಪಿ.ಭಾಗ್ಯ(ಜೆಡಿಎಸ್),ಎ.ರಾಧಮ್ಮಕೊಂಡಪ್ಪ(ಬಿಜೆಪಿ),ಎನ್.ಮಂಜುಳಾ(ಕನ್ನಡಪಕ್ಷ).
14ನೇ ವಾರ್ಡ್- ಜಿ.ಕೇಶವಮೂರ್ತಿ(ಬಿಜೆಪಿ),ಟಿ.ಎನ್,ಪ್ರಭುದೇವ್ (ಜೆಡಿಎಸ್), ಎಂ.ಜಿ.ಶ್ರೀನಿವಾಸ್(ಕಾಂಗ್ರೆಸ್),ಎಸ್.ಪಿ.ಕೃಷ್ಣೇಶ್(ಕೆಜೆಪಿ), ಡಿ.ಎಸ್.ಅಶೋಕ್(ಪಕ್ಷೇತರ).
15ನೇ ವಾರ್ಡ್- ಸಿ.ಜಯಲಕ್ಷ್ಮೀ(ಕಾಂಗ್ರೆಸ್), ಆರ್.ಪ್ರಭಾನಾಗರಾಜ್ (ಜೆಡಿಎಸ್) ,ಎಂ.ಕೆ.ವತ್ಸಲ (ಬಿಜೆಪಿ), ಕೆ.ಪದ್ಮ (ಕೆಜೆಪಿ).
16ನೇ ವಾರ್ಡ್- ಎಂ.ಆರ್.ಮಂಜುನಾಥ್ (ಕಾಂಗ್ರೆಸ್),ಎಂ.ಶಿವಕುಮಾರ್ (ಜೆಡಿಎಸ್), ಎಂ.ಜಗದೀಶರೆಡ್ಡಿ(ಪಕ್ಷೇತರ).
17ನೇ ವಾರ್ಡ್- ಎಲ್.ಸಿ.ದೇವಕಿ (ಬಿಜೆಪಿ), ಪಂಜಿನಿ ಪಿ.ಸಿ.ಲಕ್ಷ್ಮೀನಾರಾಯಣ್(ಜೆಡಿಎಸ್), ಎ.ಆರ್.ಶಿವಕುಮಾರ್ (ಕಾಂಗ್ರೆಸ್), ಬಿ.ಸಿ.ಲಕ್ಷ್ಮೀನಾರಾಯಣ (ಕೆಜೆಪಿ), ಕೆ.ಎಸ್.ಸನಾತನಮೂರ್ತಿ (ಪಕ್ಷೇತರ).
18ನೇ ವಾರ್ಡ್- ನಾಗಪ್ಪ (ಬಿಜೆಪಿ),ಎ.ಲೋಕೇಶ್‌ಬಾಬು (ಕಾಂಗ್ರೆಸ್), ಶಿವಾನಂದ (ಪಕ್ಷೇತರ).
19ನೇವಾರ್ಡ್- ನಟರಾಜು (ಜೆಡಿಎಸ್), ಕೆ.ಎಚ್.ವೆಂಕಟರಾಜು (ಬಿಜೆಪಿ), ವೆಂಕಟೇಶ್ (ಕಾಂಗ್ರೆಸ್), ವೆಂಕಟೇಶ (ಕೆಜೆಪಿ).
20ನೇ ವಾರ್ಡ್- ಟಿ.ಆರ್.ಅಬ್ದುಲ್ ಜಾವಿದ್ (ಜೆಡಿಎಸ್), ಎಂ.ಪುಟ್ಟಲಿಂಗಪ ್ಪ(ಬಿಜೆಪಿ), ಬಾಬಾಜಾನ್ (ಕಾಂಗ್ರೆಸ್), ಬಾಬು (ಕೆಜೆಪಿ), ಆದಿಲ್‌ಪಾಷಾ, ಎನ್.ಕೆ.ರಮೇಶ್ (ಪಕ್ಷೇತರ).
21ನೇ ವಾರ್ಡ್- ಕೆ.ಸಿ. ಗೌರಮ್ಮ (ಕಾಂ), ಎ.ದೀಪ (ಜೆಡಿಎಸ್), ಲಕ್ಷ್ಮೀಕಾಂತಮ್ಮ(ಬಿಜೆಪಿ),ಎಸ್. ಗಾಯತ್ರಿ ಪ್ರಕಾಶ್, ಕೆ.ವನಿತ(ಪಕ್ಷೇತರ).
22ನೇ ವಾರ್ಡ್- ಕೆ.ಓ.ನಾಗರಾಜು (ಬಿಜೆಪಿ), ಎಸ್.ವಿ. ಭಾಸ್ಕರ್ (ಜೆಡಿಎಸ್), ಕೆ.ಜಿ.ರಘುರಾಮ(ಕಾಂಗ್ರೆಸ್), ಎಂ.ಎಸ್.ರಾಮದಾಸ್ (ಕೆಜೆಪಿ).
23ನೇ ವಾರ್ಡ್- ಉಲ್ಫತ್ ಕೌಸರ್ (ಕಾಂಗ್ರೆಸ್), ಶಂಶುನ್ನೀಸಾ (ಜೆಡಿಎಸ್), ಗೀತಾವಾಣಿ, ಫರ್ಜಾನಾ (ಪಕ್ಷೇತರ).
24ನೇ ವಾರ್ಡ್- ಪುಷ್ಪಾಶಿವಶಂಕರ (ಬಿಜೆಪಿ), ಎಸ್.ವಿ.ಸುಜಾತ (ಜೆಡಿಎಸ್), ಪದ್ಮಾವತಿ(ಕೆಜೆಪಿ), ಸುವರ್ಣ(ಪಕ್ಷೇತರ).
25ನೇ ವಾರ್ಡ್- ಎಂ.ಅಮಲ(ಬಿಜೆಪಿ),ಕೆ.ಎಸ್.ಮೀನಾ(ಕಾಂಗ್ರೆಸ್),ಯಶೋಧಮ್ಮ(ಜೆಡಿಎಸ್), ಡಿ.ಸಿ.ಚೈತ್ರ(ಕೆಜೆಪಿ), ಕಾಂತಮ್ಮಕೃಷ್ಣಮೂರ್ತಿ(ಪಕ್ಷೇತರ).
26ನೇ ವಾರ್ಡ್- ಅನಸೂಯಮ್ಮ(ಜೆಡಿಎಸ್), ಕೆ.ಮಂಜುಳ(ಕಾಂಗ್ರೆಸ್).
27ನೇ ವಾರ್ಡ್- ನೀಲಮ್ಮ ಮೈಲಾರಪ್ಪ(ಕಾಂಗ್ರೆಸ್), ಆರ್.ಎನ್.ರಾಜಮ್ಮ ರಾಮಚಂದ್ರ(ಬಿಜೆಪಿ), ಎಸ್.ಸುಶೀಲ(ಜೆಡಿಎಸ್), ಅನಸೂಯ(ಕೆಜೆಪಿ), ರತ್ನಮ್ಮ, ಶಾಂತಮ್ಮ(ಪಕ್ಷೇತರ).
28ನೇ ವಾರ್ಡ್- ಎಸ್.ಪುರುಷೋತ್ತಮ(ಬಿಜೆಪಿ), ವಿ.ಎಸ್.ರವಿಕುಮಾರ್(ಜೆಡಿಎಸ್),ಎಸ್.ರಾಮಾಂಜನೇಯ(ಕಾಂಗ್ರೆಸ್), ಎನ್.ರಾಜಣ್ಣ(ಕೆಜೆಪಿ),.
29ನೇ ವಾರ್ಡ್- ಜಿ. ಮಲ್ಲೇಶ್(ಬಿಜೆಪಿ), ಬಿ. ಮುನಿರಾಜು (ಕಾಂ), ಜಿ.ರಾಮಕೃಷ್ಣಪ್ಪ (ಜೆಡಿಎಸ್), ಎಂ.ಮುನಿರಾಜು (ಕೆಜೆಪಿ), ಮಲ್ಲಿಕಾರ್ಜುನ,ಶಿವಶಂಕರ (ಪಕ್ಷೇತರ).
30ನೇ ವಾರ್ಡ್- ಅಬ್ದುಲ್ ವಹೀದ್(ಕಾಂಗ್ರೆಸ್), ಫಯಾಜ್‌ಪಾಷಾ (ಜೆಡಿಎಸ್), ಲಕ್ಷ್ಮೀಪತಿ(ಬಿಜೆಪಿ), ವಿ.ಎಸ್.ರಾಜೇಶ್(ಕೆಜೆಪಿ).
31ನೇ ವಾರ್ಡ್- ವಿ.ಕುಮಾರ್(ಕಾಂಗ್ರೆಸ್), ಆರ್.ಗೋವಿಂದರಾಜು (ಜೆಡಿಎಸ್), ಭೀಮರಾಜ್‌ಚವಾಣ್ (ಬಿಜೆಪಿ), ರಂಗಸ್ವಾಮಿ, ಜಿ.ಎಸ್.ಸೋಮರುದ್ರಶರ್ಮ(ಪಕ್ಷೇತರ).
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.