ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನಕಪುರ ಪುರಸಭೆ: 27 ವಾರ್ಡ್‌ಗಳ ಅಂತಿಮ ಪಟ್ಟಿ

Parashurama
Updated On : 1 Mar 2013, 12:05 pm

ಕನಕಪುರ: ಇಲ್ಲಿನ ಪುರಸಭೆಯ 27 ವಾರ್ಡ್‌ಗಳ ಸ್ಪರ್ಧಿಗಳ ಅಂತಿಮ ಪಟ್ಟಿ ಇಂತಿದೆ.
ವಾರ್ಡ್1- ಜಾಹಿದಾಭಾನು (ಕಾಂ), ಫರೀದಾಭಾನು (ಜೆಡಿಎಸ್), ಶಿವಕುಮಾರಿ (ಬಿಜೆಪಿ). ವಾರ್ಡ್2- ಕೆ.ಎಂ.ಮಲ್ಲೇಶ್ (ಕಾಂ), ಪುಟ್ಟರಾಜು(ಜೆಡಿಎಸ್), ಟಿ.ಕೃಷ್ಣ(ಬಿಎಸ್‌ಆರ್‌ಕಾಂ). ವಾರ್ಡ್3- ಮೊಹೀನ್‌ಅಹ್ಮದ್ (ಕಾ), ಸೈಯದ್ ಮುಜೀಬುಲ್ಲಾ (ಜೆಡಿಎಸ್), ಸೈಯದ್ ಅಪ್ಸರ್(ಎಸ್.ಡಿ.ಪಿ.ಐ). ವಾರ್ಡ್4- ಫರ್ಹಾನಾಬೇಗಂ (ಕಾಂ), ಫಾತಿಮಾಬೀ (ಜೆಡಿಎಸ್), ತಹೀನಾ ಬಾಸಂ (ಬಿಎಸ್‌ಆರ್‌ಕಾಂ), ದಿವ್ಯಾ (ಕೆಜೆಪಿ). ವಾರ್ಡ್5- ಎಂ.ವಿ.ನಾಗರಾಜು (ಕಾಂ), ಎಸ್.ಎನ್.ಪ್ರವೀಣ್‌ಕುಮಾರ್ (ಜೆಡಿಎಸ್), ಕೆ.ವಿ.ನಾಗಾನಂದ(ಬಿಜೆಪಿ). ವಾರ್ಡ್6- ಮುನಿಲಕ್ಷ್ಮಮ್ಮ(ಕಾಂ), ಪಾರ್ವತಮ್ಮ (ಜೆಡಿಎಸ್), ಷಾಹೀನ್‌ತಾಜ್ (ಪ). ವಾರ್ಡ್7- ಪುಟ್ಟಲಕ್ಷ್ಮಮ್ಮ(ಕಾಂ), ರತ್ನಾ(ಜೆಡಿಎಸ್), ಉಸ್ಮಾಬಾನು(ಬಿಎಸ್‌ಆರ್‌ಕಾಂ), ಪುಷ್ಪಲತಾ (ಬಿಜೆಪಿ). ವಾರ್ಡ್8- ರಾಮಚಂದ್ರ (ಕಾಂ), ಮುಕ್ತಾರ್‌ಷರೀಫ್ (ಜೆಡಿಎಸ್), ಚಂದ್ರ (ಬಿಜೆಪಿ), ಸೈಯದ್‌ಸಲೀಂ(ಎಸ್‌ಡಿಪಿಐ). ವಾರ್ಡ್9- ಗೌರಮ್ಮ (ಕಾಂ), ಗೌರಮ್ಮ(ಜೆಡಿಎಸ್), ಲಕ್ಷ್ಮೀ(ಬಿಎಸ್‌ಆರ್ ಕಾಂ), ಮಾಲತಿ(ಬಿಜೆಪಿ), ವೆಂಕಟಲಕ್ಷ್ಮಿ(ಪ).ವಾರ್ಡ್10 - ಕೆ.ಎನ್.ದಿಲೀಪ್  (ಕಾಂ), ಕೆ.ವಿ.ನಾಗೇಶ್ (ಜೆಡಿಎಸ್),ಕೆ.ಎಂ.ವಾಸುದೇವಮೂರ್ತಿ(ಬಿಜೆಪಿ),ಎಸ್.ಕುಮಾರ್ (ಪ).ವಾರ್ಡ್11- ಶಿವರಾಮಾಚಾರಿ (ಕಾಂ), ಕೆ.ಸಿ.ನಾಗರಾಜು(ಜೆಡಿಎಸ್), ವಿ.ಕುಮಾರಸ್ವಾಮಿ (ಬಿಎಸ್‌ಆರ್‌ಕಾಂ). ವಾರ್ಡ್12- ಅಮ್ಜದ್ ಅಲಿಖಾನ್ (ಕಾಂ), ಮಹ್ಮದ್ ಇಕ್ಬಾಲ್ (ಜೆಡಿಎಸ್). ವಾರ್ಡ್13- ಹೆಚ್.ನಾರಾಯಣ(ಕಾಂ), ಮುನಿಹನುಮಯ್ಯ(ಜೆಡಿಎಸ್), ಹನುಮಂತಯ್ಯ (ಬಿಎಸ್‌ಆರ್‌ಕಾಂ). ವಾರ್ಡ್14- ಗುಲ್ಜಾರ್‌ಬೇಗಂ (ಕಾಂ), ಆಸ್ಮಾ (ಜೆಡಿಎಸ್), ನಾಗಮ್ಮ(ಕೆಜೆಪಿ). ವಾರ್ಡ್15- ಅಮೀರ್‌ಖಾನ್ (ಕಾಂ), ಆಸಿಫ್‌ಖಾನ್ (ಜೆಡಿಎಸ್), ರಾಜು(ಬಿಜೆಪಿ), ಕೌಸರ್ ಖಾನ್(ಎಸ್‌ಡಿಪಿಐ). ವಾರ್ಡ್16- ಗೌರಮ್ಮ(ಕಾಂ), ವೀಣಾ(ಜೆಡಿಎಸ್). ವಾರ್ಡ್17- ಕೆ.ಜಗನ್ನಾಥ್ (ಕಾಂ),ಕೆ.ಆರ್.ಕೃಷ್ಣಮೂರ್ತಿ(ಜೆಡಿಎಸ್). ವಾರ್ಡ್18- ಕೆ.ರಾಜು(ಕಾಂ), ಬಿ.ನಾಗರಾಜು(ಜೆಡಿಎಸ್),ಎ.ಗೋವಿಂದರಾಜು (ಪ). ವಾರ್ಡ್19- ರಾಮಣ್ಣ(ಕಾಂ), ಸಿ.ರವಿಕುಮಾರ್ (ಜೆಡಿಎಸ್). ವಾರ್ಡ್20- ನಿರ್ಮಲಾ(ಕಾಂ),ಪ್ರೇಮಾ(ಜೆಡಿಎಸ್), ಜಿ. ಸುಮಿತ್ರಾ(ಬಿಎಸ್‌ಆರ್), ಜಲಜಾಕ್ಷಿ(ಬಿಜೆಪಿ), ಪಂಕಜಾ(ಕೆಜೆಪಿ). ವಾರ್ಡ್21- ಎಸ್.ಪುಟ್ಟಸ್ವಾಮಿ(ಕಾಂ), ಶ್ವೇತಾಚಿನ್ನಸ್ವಾಮಿ (ಪ). ವಾರ್ಡ್22-ಸಿ.ಲೋಕೇಶ್ (ಕಾಂ), ನರೇಂದ್ರ(ಜೆಡಿಎಸ್), ಮುತ್ತುರಾಜು (ಬಿಎಸ್‌ಆರ್). ವಾರ್ಡ್23-  ಉಮಾ  (ಕಾಂ), ರಾಜೇಶ್ವರಿ (ಜೆಡಿಎಸ್), ಲಕ್ಷ್ಮೀ (ಬಿಎಸ್‌ಆರ್). ವಾರ್ಡ್24- ಆರ್.ಕೃಷ್ಣಮೂರ್ತಿ(ಕಾಂ),ಕೆ.ಹೆಚ್.ಜಯರಾಮು (ಜೆಡಿಎಸ್). ವಾರ್ಡ್25- ಹೇಮಾ (ಕಾಂ), ವತ್ಸಲಾ(ಜೆಡಿಎಸ್),ಜಮುನಾ(ಬಿಎಸ್‌ಆರ್),ಗಿರಿಯಮ್ಮ(ಕೆಜೆಪಿ). ವಾರ್ಡ್26- ಶಿವಣ್ಣ(ಕಾಂ), ಕೆ.ಜಿ.ಆನಂದ್ ್ಜೆಡಿಎಸ್), ಡಿ.ವಿ.ವೆಂಕಟಾಚಲಯ್ಯ (ಬಿಎಸ್‌ಆರ್), ವಿ.ರವೀಂದ್ರಬಾಬು (ಬಿಜೆಪಿ), ಕೆ.ಜಿ.ಕೃಷ್ಣ (ಕೆಜೆಪಿ). ವಾರ್ಡ್27- ತೇಜಸ್ವಿನಿ (ಕಾಂ), ಸುಜಾತಾ (ಜೆಡಿಎಸ್), ಜ್ಯೋತಿ (ಪಕ್ಷೇತರ).
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಮಾಗಡಿ:  ರಾಷ್ಟ್ರಮಟ್ಟದ ಉತ್ತಮ ಶಾಲೆ ಎಂಬ ಹೆಗ್ಗಳಿಕೆಗೆ ವಿದ್ಯಾನಿಧಿ ಮತ್ತು ಕೆಂಪೇಗೌಡ ಪ್ರೌಢಶಾಲೆ ಪಾತ್ರವಾಗಿದೆ ಎಂದು ಎಂದು ಶೈಕ್ಷಣಿಕ ಸಮಿತಿ ಅಧ್ಯಕ್ಷ ಎಂ.ರೇವಣ್ಣ ನುಡಿದರು. ಪಟ್ಟಣದ ವಿದ್ಯಾನಿಧಿ, ಕೆಂಪೇಗೌಡ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜಿಎಸ್ ಕಾಲೇಜು ಉಪನ್ಯಾಸಕ   ಪ್ರಕಾಶ್  ಎಂ.   ವಿಜ್ಞಾನ ಕುರಿತು ಮಕ್ಕಳಿಗೆ  ಮಾಹಿತಿ ನೀಡಿದರು.  ಎಚ್.ರಂಗಪ್ಪ, ರಾಮಾಂಜನಯ್ಯ, ಶಿಕ್ಷಕ ಚಂದ್ರಪ್ಪ, ಟಿ.ಎಂ.ಶ್ರೀನಿವಾಸ್, ಆರ್.ಬಿ.ಅರಸನಾಳ್, ಶಿಕ್ಷಕರಾದ ಪ್ರವೀಣ್, ನರಸಿಂಹಯ್ಯ, ರೇಣುಕಪ್ಪ, ಸೌಮ್ಯ, ಪೂರ್ಣಿಮಾ, ಸುಧಾ, ಸುಜಾತ, ಉಷಾ, ಅರ್ಜುನ್, ಶ್ರೀನಿವಾಸಯ್ಯ, ಬಿ.ಎನ್. ನಾಗರಾಜು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments