ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾಗಡಿ: 3 ದಿನ ವಿದ್ಯುತ್ ವ್ಯತ್ಯಯ

Rashmi Kasaragodu
Updated On : 10 Jul 2013, 2:15 am

ಮಾಗಡಿ: ಮಾಗಡಿಯಲ್ಲಿ 3 ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಂ ಎಇಇ ಪ್ರಭಾಕರ್ ತಿಳಿಸಿದ್ದಾರೆ.
   ಮಾಗಡಿ ಪಟ್ಟಣದ ಎನ್.ಇ.ಎಸ್, ತಿರುಮಲೆ, ಹೊಸಪೇಟೆ, ಕರಲಮಂಗಲ, ಗುಡ್ಡಹಳ್ಳಿ, ನಾಯಕನಪಾಳ್ಯ,ವಿ.ಜಿ. ದೊಡ್ಡಿ, ಸಾವನದುರ್ಗ, ದಬ್ಬಗುಳಿ,ಮಂಚನಬೆಲೆ ಸುತ್ತಮುತ್ತ ವಿದ್ಯುತ್  ಸರಬರಾಜು ಇರುವುದಿಲ್ಲ.
   ಗುಡೇಮಾರನಹಳ್ಳಿ ರಸ್ತೆ ಕಾಮಗಾರಿ ಕೈಗೊಂಡಿದ್ದು, ರಸ್ತೆ ಬದಿ ಇರುವ ವಿದ್ಯುತ್ ಕಂಬಗಳನ್ನು ಬದಲಾಯಿಸಬೇಕಾಗಿರುವುದರಿಂದ ಜು.10 ರಿಂದ 12 ವರೆಗೆ ಮೂರು ದಿನಗಳ ಕಾಲ ಬೆಳಿಗ್ಗೆ 10 ಗಂಟೆಯಿಂದ  ಸಂಜೆ 5 ಗಂಟೆಯವರೆಗೆ ವಿದ್ಯುತ್  ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement