ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಾಹನಗಳ ಗುತ್ತಿಗೆ ಅರ್ಜಿಗೆ ದರಪಟ್ಟಿ ಆಹ್ವಾನ

Rashmi Kasaragodu
Updated On : 12 Jul 2013, 1:13 am

ರಾಮನಗರ: ಮಾಗಡಿ ತಾಲೂಕು ಕಚೇರಿ ಆವರಣದಲ್ಲಿ ಆ.2013 ರಿಂದ ಮಾ.2014ರ ಅವಧಿಗೆ ದ್ವಿಚಕ್ರವಾಹನಗಳು ಹಾಗೂ ಕಾರ್‌ಗಳ ನಿಲುಗಡೆಗೆ ಬಾಡಿಗೆ ವಸೂಲಿ ಮಾಡಲು ಸೀಲ್ ಮಾಡಿದ ಲಕೋಟೆಯಲ್ಲಿ ಬಾಡಿಗೆ ಮೊತ್ತವನ್ನು ನಮೂದಿಸಿದ ದರಪಟ್ಟಿಯನ್ನು ಆಹ್ವಾನಿಸಲಾಗಿದೆ.
ಗುತ್ತಿಗೆ ಅರ್ಜಿಯನ್ನು ಜು.15ರಂದು ಬೆಳಗ್ಗೆ 11ರೊಳಗೆ ರು.3 ಸಾವಿರ ಠೇವಣಿಯೊಂದಿಗೆ ಮಾಗಡಿ ತಾಲೂಕು ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕಚೇರಿಯನ್ನು ಸಂಪರ್ಕಿಸುವುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement