ಮಾಲೂರಿನಿಂದ ಸವದತ್ತಿಗೆ ಬಸ್ ಸೇವೆ
ಮಾಲೂರು: ಮಾಲೂರಿನಿಂದ ಧಾರವಾಡ ಸಮೀಪದ ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ಹೊಸದಾಗಿ ಸರ್ಕಾರಿ ಬಸ್ ಸಂಚಾರ ಪ್ರಾರಂಭಗೊಂಡಿದೆ ಎಂದು ಬಸ್ ಡಿಪೋ ವ್ಯವಸ್ಥಾಪಕ ಬಂಕದ ತುಳಸಿದಾಸ್ ತಿಳಿಸಿದ್ದಾರೆ. ಸಂಜೆ 5.30ಕ್ಕೆ ಮಾಲೂರು ಬಿಡುವ ಬಸ್, ಬೆಂಗಳೂರು ತಲುಪಿ ಅಲ್ಲಿಂದ 7.30ಕ್ಕೆ ಬಿಡಲಿದೆ.