ಸಿಆರ್ಇಡಿಎಐಗೆ ಅಧ್ಯಕ್ಷ ನಾಗರಾಜ್ ರೆಡ್ಡಿ
ಬೆಂಗಳೂರು: ಕಾನ್ಫೆಡ್ರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಆರ್ಇಡಿಎಐ) ಕರ್ನಾಟಕದ ಅಧ್ಯಕ್ಷರಾಗಿ ಆರ್. ನಾಗರಾಜ್ ರೆಡ್ಡಿ ಮತ್ತು ಬೆಂಗಳೂರು ಕೇಂದ್ರದ ಅಧ್ಯಕ್ಷರಾಗಿ ಸಿ.ಎನ್. ಗೋವಿಂದರಾಜು ಆಯ್ಕೆಯಾಗಿದ್ದಾರೆ. ಬೆಂಗಳೂರು ಕೇಂದ್ರಕ್ಕೆ ಸಂಘದ ಉಪಾಧ್ಯಕ್ಷರಾಗಿ ಜೆ.ಸಿ. ಶರ್ಮಾ, ಕಾರ್ಯದರ್ಶಿ ಯಾಗಿ ಸುರೇಶ್ ಹರಿ, ಜಂಟಿ ಕಾರ್ಯದರ್ಶಿಯಾಗಿ ಸಿದ್ದಿಕಿ, ಖಂಚಾಚಿ- ಅವಿನಾಶ್, ಸದಸ್ಯರಾಗಿ ನಾಗರಾಜ್, ಶಂಕರ್ಶಾಸ್ತ್ರಿ, ಅವಿನಾಶ್ ಪ್ರಭು, ಬಿಎಸ್ಎನ್ ಹರಿ, ಕಮಲ್ ಸಾಗರ್, ಕಿಶೋರ್ ಜೈನ್, ಫೈಸಾಲ್ ರಿಜ್ವಿ, ನರೇಶ್ ಕುಮಾರ್ ಆಯ್ಕೆಯಾಗಿದ್ದಾರೆ.