ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೆಳೆದ ಕಸದ ರಾಶಿ

Rashmi Kasaragodu
Updated On : 14 Jun 2013, 11:18 am

ಮಾಗಡಿ:  ಪಟ್ಟಣದ ಅಕ್ಷಯ ಹೋಟೆಲ್ ಹಿಂಬದಿಯ ರಸ್ತೆ ಬದಿಯಲ್ಲಿ ಬೆಟ್ಟದಂತೆ ಕಸದ ರಾಶಿ ದಿನೇ ದಿನೇ ಬೆಳೆಯುತ್ತಿದ್ದು, ದುರ್ವಾಸನೆಯಿಂದ ಜನತೆ ವಾಸಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮನೆಗಿಂತಲೂ ಕಸದ ರಾಶಿಯೇ ಬಹಳ  ದೊಡ್ಡದಾಗಿ ಕಾಣುತ್ತಿದೆ. ಈ ಸಂಬಂಧ ಹಲವಾರು ಬಾರಿ ನಾಗರಿಕರು ಬೆಟ್ಟದಂತೆ ಬೆಳೆದಿರುವ ಕಸದ ರಾಶಿಯನ್ನು ವಿಲೇವಾರಿಗೆ ಮನವಿ ಮಾಡಿದ್ದರೂ ಇಲ್ಲಿಯವರೆಗೂ  ಪುರಸಭೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರಿದ್ದಾರೆ. ಕೂಡಲೆ ಕಸ ವಿಲೇವಾರಿ ಮಾಡಿ, ರಸ್ತೆ ದುರಸ್ಥಿಪಡಿಸುವಂತೆ  ಪುರ ನಾಗರಿಕರು ಮನವಿ ಮಾಡಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement